youtube affiliate marketing ಯುಟ್ಯೂಬ್ ಕಂಟೆಂಟ್ ಕ್ರಿಯೇಟರ್‌ಗಳು ತಮ್ಮ ಆದಾಯವನ್ನು ಹಲವು ವಿಧಗಳಲ್ಲಿ ಹೆಚ್ಚಿಸಿಕೊಳ್ಳಬಹುದು. ಜಾಹೀರಾತುಗಳ ಜೊತೆಗೆ, ಚಾನೆಲ್ ಮೆಂಬರ್‌ಶಿಪ್, ಸ್ಪಾನ್ಸರ್ ಕಂಟೆಂಟ್ ಮತ್ತು ವಿಶೇಷ ಲಿಂಕ್‌ಗಳ ಮೂಲಕ ಹಣ ಗಳಿಸುವ ಮಾರ್ಗಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.
2 Min read
16

Image Credit : Google
ಯುಟ್ಯುಬ್ ಕಂಟೆಂಟ್ ಕ್ರಿಯೇಟರ್ಸ್
ಇತ್ತೀಚಿನ ದಿನಗಳಲ್ಲಿ ಜನರು ಯುಟ್ಯೂಬ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅದ್ರೆ ಕೆಲವರು ಮಾತ್ರ ಕಡಿಮೆ ಅವಧಿಯಲ್ಲಿ ಹೆಚ್ಚೆಚ್ಚು ಸಬ್‌ಸ್ಕ್ರೈಬರ್ ಪಡೆದುಕೊಂಡು, ಉತ್ತಮ ಆದಾಯ ತಮ್ಮದಾಗಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಬಹುತೇಕರು ಎಷ್ಟೇ ವಿಡಿಯೋ ಅಪ್ಲೋಡ್ ಮಾಡಿದರೂ ನಿರೀಕ್ಷಿದಷ್ಟು ಆದಾಯ ಸಿಗಲ್ಲ.
26
Image Credit : our own
ಆದಾಯ ಹೆಚ್ಚಳದ ಸಲಹೆಗಳು
ಯುಟ್ಯೂಬ್ ಪ್ಲಾಟ್‌ಫಾರಂ ಒಳ್ಳೆಯ ಕಂಟೆಂಟ್‌ಗೆ ಉತ್ತಮವಾಗಿ ಪಾವತಿಸುತ್ತದೆ. ಈ ಲೇಖನದಲ್ಲಿ YouTube ಗಳಿಕೆಯನ್ನು ಹೇಗೆ ಹೆಚ್ಚಿಸುವುದು ಎಂಬುದರ ಮಾಹಿತಿ ಇಲ್ಲಿದೆ. ಈ ಸಲಹೆಗಳು ನಿಮ್ಮ ಆದಾಯದ ಹೆಚ್ಚಳಕ್ಕೆ ಕಾರಣವಾಗಬಹುದು.
36
Image Credit : Gemini
ಯುಟ್ಯೂಬ್ ಆದಾಯದ ಮಾರ್ಗಗಳು
ಕೆಂಟೆಂಟ್ ಕ್ರಿಯೇಟರ್‌ಗಳು ತಮ್ಮ ವಿಡಿಯೋದ ಮಧ್ಯೆದಲ್ಲಿ ಜಾಹೀರಾತುಗಳನ್ನು ಸೇರಿಸಿ ಹಣ ಮಾಡಿಕೊಳ್ಳಬಬಹುದು. ಈ ಜಾಹೀರಾತುಗಳ ಜೊತೆಯಲ್ಲಿ YouTube ಪ್ರೀಮಿಯಂ ಚಂದಾದಾರಿಕೆ ಶುಲ್ಕ, ಚಾನೆಲ್ ಮೆಂಬರ್‌ಶಿಪ್ ಸೇರಿದಂತೆ ಹಲವು ಮಾರ್ಗಗಳ ಮೂಲಕ ಆದಾಯದ ದಾರಿಯನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಆಯ್ಕೆಯ ಲಾಭ ಸಿಗಬೇಕಾದ್ರೆ ನೀವು ಚಾನೆಲ್‌ನಲ್ಲಿ ಕನಿಷ್ಠ 500 ಚಂದಾದಾರ (Subscriber) ಮತ್ತು 3 ಸಾರ್ವಜನಿಕ ಪಬ್ಲಿಕ್ ವ್ಯೂವ್ ಪಡೆದಿರಬೇಕಾಗುತ್ತದೆ.
46
Image Credit : Gemini
ಚಾನೆಲ್ ಮೆಂಬರ್‌ಶಿಪ್
ಈ ಕನಿಷ್ಠ ಅರ್ಹತೆಗಳನ್ನು ನೀವು ಹೊಂದಿದ್ದರೆ ಯುಟ್ಯೂಬ್ ನಿಮ್ಮ ಚಾನೆಲ್‌ಗೆ Subscriber ಆಗಲು ಅವಕಾಶ ನೀಡುತ್ತದೆ. ನಿರ್ದಿಷ್ಟ ಹಣ ನೀಡಿ ನಿಮ್ಮ ವೀಕ್ಷಕರು Subscription ಪಡೆಯುತ್ತರೆ. Subscription ಪಡೆದ ವೀಕ್ಷಕರಿಗೆ ಲೈವ್ ಚಾಟ್‌ನಂತಹ ಆಯ್ಕೆಗಳು ಸಿಗುತ್ತವೆ.
56
Image Credit : Google
ಸ್ಪಾನ್ಸರ್ ವಿಷಯದ ಕುರಿತು ಕಂಟೆಂಟ್ ಕ್ರಿಯೇಟ್
66
Image Credit : Google
ಜಾಹೀರಾತು