ಆಟೋ ರಿಕ್ಷಾ ಚಾಲಕನಿಂದ ಕಾನ್ಫಿಡೆಂಟ್ ಆಗಿ ರಿಯಲ್ ಎಸ್ಟೇಟ್‌ ಸಾಮ್ರಾಜ್ಯ ಕಟ್ಟಿದ ಸಿಜೆ ರಾಯ್, ಇನ್ನು ನೆನಪು ಮಾತ್ರ! | Auto Rickshaw Driver Before Build Massive Business Empire Confident Group Cj Roy

ವೃತ್ತಿಜೀವನದ ಆರಂಭದಲ್ಲಿ ಬಿಪಿಎಲ್ ಕಂಪೆನಿ, ಬಳಿಕ ಫಾರ್ಚೂನ್ 500 ಕಂಪನಿಯಾಗಿರುವ ಹೆವ್ಲೆಟ್–ಪ್ಯಾಕರ್ಡ್ (HP) ಸಂಸ್ಥೆಯಲ್ಲಿ ಕೆಲಸ ಮಾಡಿದ್ದು, ಅಲ್ಲಿ ಪಡೆದ ಅಂತರರಾಷ್ಟ್ರೀಯ ಅನುಭವವೇ ಅವರ ಉದ್ಯಮಶೀಲತೆಗೆ ದೃಢವಾದ ನೆಲೆಯಾಯಿತು. ಇದಕ್ಕೂ ಮುನ್ನ ಅವರ ತಾಯಿ ಸೈಟ್‌ ತೆಗೆದುಕೊಂಡು ಮನೆ ಕಟ್ಟಿ ಮಾರುವುದನ್ನು ಮಾಡಿಕೊಂಡಿದ್ದರಂತೆ. ಇದು ಕೂಡ ಬಿಸಿನೆಸ್ ಸಾಮ್ರಾಜ್ಯ ಕಟ್ಟಲು ಸಹಕಾರಿಯಾಗಿತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಡಾ. ರಾಯ್ ಅವರ ಯಶಸ್ಸಿನ ಕಥೆ ಅತ್ಯಂತ ಪ್ರೇರಣಾದಾಯಕವಾಗಿದೆ. ತಮ್ಮ ವೃತ್ತಿಜೀವನವನ್ನು ಆಟೋ-ರಿಕ್ಷಾ ಚಾಲಕರಾಗಿ ಆರಂಭಿಸಿದ ಅವರು, ಹಂತ ಹಂತವಾಗಿ ಶ್ರಮ, ಆತ್ಮವಿಶ್ವಾಸ ಮತ್ತು ದೃಢನಿಶ್ಚಯದ ಮೂಲಕ ಬೃಹತ್ ಉದ್ಯಮ ಸಾಮ್ರಾಜ್ಯವನ್ನು ನಿರ್ಮಿಸಿದರು. ₹800 ಕೋಟಿ ಮೌಲ್ಯದ ಮಸಾಲಾ ಸೋಡಾ ವ್ಯವಹಾರದಿಂದ ಆರಂಭಗೊಂಡ ಅವರ ಉದ್ಯಮಯಾನ, ಇಂದು ಸಾವಿರಾರು ಕೋಟಿ ಮೌಲ್ಯದ ಬಹುರಾಷ್ಟ್ರೀಯ ಸಮೂಹವಾಗಿ ವಿಸ್ತರಿಸಿದೆ.  ಅವರ ನಿವ್ವಳ ಮೌಲ್ಯ ಅಂದಾಜು 8,300 ಕೋಟಿ ಎಂದು ಹೇಳಲಾಗುತ್ತಿದ್ದು ನಿಖರವಾಗಿ ಎಷ್ಟು ಎಂದು ತಿಳಿದುಬಂದಿಲ್ಲ.

Source link

Leave a Reply

Your email address will not be published. Required fields are marked *