Headlines

ಈ ಪದಾರ್ಥಗಳನ್ನು ಪದೇ ಪದೇ ಬಿಸಿ ಮಾಡಲೇಬೇಡಿ- ಇದು ವಿಷಕ್ಕೆ ಸಮಾನ!

ಈ ಪದಾರ್ಥಗಳನ್ನು  ಪದೇ ಪದೇ ಬಿಸಿ ಮಾಡಲೇಬೇಡಿ- ಇದು ವಿಷಕ್ಕೆ ಸಮಾನ!




ದಿನನಿತ್ಯ ಬಳಸುವ ಅನ್ನ, ಅಡುಗೆ ಎಣ್ಣೆ, ಪಾಲಕ್, ಚಿಕನ್‌ನಂತಹ ಕೆಲವು ಆಹಾರ ಪದಾರ್ಥಗಳನ್ನು ಪದೇ ಪದೇ ಬಿಸಿ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಈ ಅಭ್ಯಾಸವು ಪೌಷ್ಟಿಕಾಂಶಗಳ ನಾಶಕ್ಕೆ ಕಾರಣವಾಗುವುದಲ್ಲದೆ, ಅಜೀರ್ಣ, ಆ್ಯಸಿಡಿಟಿ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೂ ದಾರಿ ಮಾಡಿಕೊಡಬಹುದು.



Source link

Leave a Reply

Your email address will not be published. Required fields are marked *