Headlines

ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು

ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು


ಮಾಜಿ ರಾಜ್ಯಸಭಾ ಸದಸ್ಯೆ, ಹಿರಿಯ ನಟ, ರಂಗಕರ್ಮಿ ಬಿ ಜಯಶ್ರೀ (ಬಿ ಜಯಶ್ರೀ) ಅವರು ತಮ್ಮ ತಾಯಿ ಜಿವಿ ಮಾಲತಮ್ಮ ಆರ್ಟ್ ಟ್ರಸ್ಟ್‌ಗೆ ತಮ್ಮೂರಾದ ಗುಬ್ಬಿಯಲ್ಲಿ ರಂಗ ಚಟುವಟಿಕೆ ನಡೆಸಲು ಅವರ ಹೆಸರಿನಲ್ಲಿ 5 ಗುಂಟೆ ಜಾಗವನ್ನು ದಾನವಾಗಿ ಕೊಟ್ಟಿದ್ದರು, ಇದೇ ಜಾಗದ ಸರ್ವೆಗೆ ಮೂರು ಬಾರಿ ಅರ್ಜಿ ಸಲ್ಲಿಸಿದ್ದರು. ಸರ್ವೆಗೆ ಅರ್ಜಿ ಶುಲ್ಕ 3500ರೂ ಪಾವತಿ ಕೂಡ ಮಾಡಲಾಗಿದೆ. ಆದರೆ ಅಧಿಕಾರಿಗಳು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಿನ್ನೆ ಜಾಗದ ಸರ್ವೆ ಮಾಡಲು ಬರೋದಾಗಿ. ಹೀಗಾಗಿ ಬೆಂಗಳೂರಿಂದ ಗುಬ್ಬಿಗೆ ಜಯಶ್ರೀ ಅವರು ಬಂದಿದ್ದರು. ಜಾಗದ ಬಳಿ ಗಂಟೆಗಟ್ಟಲೆ ಕಾದರು ಅಧಿಕಾರಿಗಳು ಸರ್ವೆ ಮಾಡಲು ಬಂದಿಲ್ಲವಂತೆ. ಕೂಡಲೇ ಗುಬ್ಬಿ ಪಟ್ಟಣದ ಭೂಮಾಪನ ಇಲಾಖೆ ಕಚೇರಿಗೆ ಹೋಗಿ ನೇರವಾಗಿ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *