ಕಾಂಗ್ರೆಸ್ ಬಹಿರಂಗ ಸಭೆ ವೇಳೆ ಮೊಳಗಿದ ಅಝಾನ್, ಕೈ ಅಭ್ಯರ್ಥಿ ಮಾಡಿದ್ದೇನು ನೋಡಿ

ಕಾಂಗ್ರೆಸ್ ಬಹಿರಂಗ ಸಭೆ ವೇಳೆ ಮೊಳಗಿದ ಅಝಾನ್, ಕೈ ಅಭ್ಯರ್ಥಿ ಮಾಡಿದ್ದೇನು ನೋಡಿ

ಕಾಂಗ್ರೆಸ್ ಬಹಿರಂಗ ಸಭೆ ವೇಳೆ ಮೊಳಗಿದ ಅಝಾನ್, ಕೈ ಅಭ್ಯರ್ಥಿ ಮಾಡಿದ್ದೇನು ನೋಡಿ

ಬಾಗಲಕೋಟೆ, (ಏಪ್ರಿಲ್ 06): ಬಾಗಲಕೋಟೆ ಉಪಚುನಾವಣೆ (ಬಾಗಲಕೋಟ ಉಪಚುನಾವಣೆ) ಕದನ ರಂಗೇರಿದ್ದು, ಇಂದು (ಏಪ್ರಿಲ್ 06) ಸಿಎಂ ಸಿದ್ದರಾಮಯ್ಯ ಅವರು ಅಭ್ಯರ್ಥಿ ಉಮೇಶ್ ಮೇಟಿ ಪರ ಭರ್ಜರಿ ಮತಯಾಚನೆ ಮಾಡಿದ್ದಾರೆ. ಬಸವೇಶ್ವರ ವೃತ್ತದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಬಹಿರಂಗ ಸಭೆ ವೇಳೆ ಅಝಾನ್ ಕೂಗಾಟಕ್ಕೆ ಅಭ್ಯರ್ಥಿ ಉಮೇಶ್ ಮೇ ತಮ್ಮ ಭಾಷಣವನ್ನು ನಿಲ್ಲಿಸಿರುವ ಪ್ರಸಂಗ ನಡೆಯಿತು. ಸಮೀಪದ ಮಸೀದಿ ಒಂದರಿಂದ ಅಝಾನ್ ಆರಂಭದಿಂದ ಉಮೇಶ ಮೇಟಿ ಭಾಷಣ ನಿಲ್ಲಿಸಿದ್ದು, ಬಳಿಕ ಅಝಾನ್ ಮುಗಿಯುತ್ತಿದ್ದಂತೆಯೇ ಮಾತು ಮುಂದುವರೆಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *