ಬೆಸ್ಕಾಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ಡಿಸೆಂಬರ್ 19 ರ ವರೆಗೆ ವಿದ್ಯುತ್ ವ್ಯತ್ಯಯ
ಬೆಂಗಳೂರು, ಡಿಸೆಂಬರ್ 16: ಬೆಂಗಳೂರು (ಬೆಂಗಳೂರು) ಬ್ಯಾಡರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕನ್ವರ್ಟರ್ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಬ್ಯಾಡರಹಳ್ಳಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಡಿ.19ರ ವರೆಗೆ ಬೆಳಗ್ಗೆ 10ರಿಂದ ರಾತ್ರಿ 10 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಕಾರ್ಯಕ್ರಮ ಎಂದು ಬೆಸ್ಕಾಂ.
ಎಲ್ಲೆಲ್ಲಿ ಪವರ್ ಕಟ್?
ಮಾದೇಶ್ವರನಗರ, ಪ್ರಸನ್ನ ಲೇಔಟ್, ಹೊಸಹಳ್ಳಿ, ಇಂಡಸ್ಟ್ರಿಯಲ್ ಏರಿಯಾ, ಹೇರೋಹಳ್ಳಿ, ತುಂಗಾನಗರ, ವಿಶ್ವೇಶ್ವರ ನಗರ, ಅಂಜನಾ ನಗರ, ಅನ್ನಪೂರ್ಣನಹಳ್ಳಿ ನಗರ, ಸುಂಕದ ಕಟ್ಟಿ, ನೀಲಗಿರಿ ಹೆಗ್ಗ, ಕೊಡಿಗೆಹಳ್ಳಿ, ಸ್ಕಂದ ನಗರ, ಚಿಕ್ಕಗೊಲ್ಲರಹಟ್ಟಿ, ಸೀಗೆಹಳ್ಳಿ, ಪದ್ಮಾವತಿ ಇಂಡಸ್ಟ್ರಿಯಲ್ ಏರಿಯಾ, ಶಾಂತಿಲಾಲ್ ಲೇಂಟ್, ಬಿಬಿಎಂಪಿ, ಪ್ಲಾಟ್‌ನಗರ, ಬಿಬಿಎಂಪಿ ಏರಿಯಾ, ಡಿ ಗ್ರೂಪ್ ಬಡಾವಣೆ, ಆರ್.ಎಚ್.ಎಸ್.
ಎಷ್ಟು ಗಂಟೆ ವಿದ್ಯುತ್ ವ್ಯತ್ಯಯ?
ಗುರುವಾರದಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ಸಂಬಂಧಿತ ದೂರು ನೀಡಲು
ವಿದ್ಯುತ್ ಸಂಪರ್ಕ ಸಂಬಂಧಿತ ದೂರುಗಳನ್ನು ವಾಟ್ಸ್‌ಆಯಪ್ ಮೂಲಕ ನೀಡಬಹುದು.ಬೆಸ್ಕಾಂ ಸಹಾಯವಾಣಿ ಸಂಖ್ಯೆಗಳ ವಿವರವನ್ನು ನೀಡಲಾಗಿದೆ.
ಬೆಂಗಳೂರು ನಗರ
- ದಕ್ಷಿಣ ವೃತ್ತ : 8277884011
- ಪಶ್ಚಿಮ ವೃತ್ತ:8277884012
- ಪೂರ್ವ ವೃತ್ತ : 8277884013
- ಉತ್ತರ ವೃತ್ತ :8277884014
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.