ಬೆಂಗಳೂರು, ಸೆಪ್ಟೆಂಬರ್ 26: ಸೀಸನ್ನಲ್ಲಿರುವ ಸೀಸನ್ನಲ್ಲಿರುವ ಅಕ್ಟೋಬರ್ ಹೆಚ್ಚಿನ ದಿನಗಳು ರಜೆಯೇ. ಮತ್ತು ಮತ್ತು ರಜೆಗಳೂ ಸೇರಿ ಮುಂದಿನ ಬರೋಬ್ಬರಿ ಬರೋಬ್ಬರಿ 21 ದಿನಗಳು ಬ್ಯಾಂಕ್ ಬಾಗಿಲು (ಬ್ಯಾಂಕ್ ರಜಾದಿನಗಳು). ಇದರಲ್ಲಿ ರಜೆಗಳೂ. ಕೆಲ ರಜೆಗಳು ಪ್ರದೇಶಗಳಿಗೆ ಮಾತ್ರ. ಕರ್ನಾಟಕದಲ್ಲಿ 11 ದಿನ ಇದೆ.
ಅಕ್ಟೋಬರ್ನಲ್ಲಿ, ದೀಪಾವಳಿ, ವಾಲ್ಮೀಕಿ, ದುರ್ಗಾ ಪೂಜೆ, ಕರ್ವಾ ಚೌತ್, ಗಾಂಧಿ ಜಯಂತಿ ವಿಶೇಷ ದಿನಗಳಿದ್ದು, ರಜೆಗಳೇ ಹೋಗಿವೆ.
ಇದನ್ನೂ ಓದಿ: ಹೊಸ ನಿಯಮಗಳು; ಯುಪಿಐ, ಎಲ್ಪಿಜಿ, ಬಡ್ಡಿಯಲ್ಲಿ?
ಅಕ್ಟೋಬರ್ 2025 ರಲ್ಲಿ ರಜಾದಿನಗಳ ಪಟ್ಟಿ
- ಅಕ್ಟೋಬರ್ 1, ಬುಧವಾರ: ಮಹಾನವಮಿ (ಕಡೆ ರಜೆ)
- ಅಕ್ಟೋಬರ್ 2, ಗುರುವಾರ: ಗಾಂಧಿ, ವಿಜಯದಶಮಿ (ಸಾರ್ವತ್ರಿಕ)
- ಅಕ್ಟೋಬರ್ 3, ಶುಕ್ರವಾರ: ದುರ್ಗಾ ಪೂಜೆ (ಸಿಕ್ಕಿಂನಲ್ಲಿ)
- ಅಕ್ಟೋಬರ್ 4, ಶನಿವಾರ: ದುರ್ಗಾ ಪೂಜೆ (ಸಿಕ್ಕಿಂನಲ್ಲಿ)
- ಅಕ್ಟೋಬರ್ 5: ರಜೆ
- ಅಕ್ಟೋಬರ್ 6, ಸೋಮವಾರ: ಲಕ್ಷ್ಮೀ ಪೂಜೆ (ತ್ರಿಪುರ, ಬಂಗಾಳದಲ್ಲಿ)
- ಅಕ್ಟೋಬರ್ 7, ಮಂಗಳವಾರ: ವಾಲ್ಮೀಕಿ ಜಯಂತಿ (ರಾಜ್ಯಗಳಲ್ಲಿ ರಾಜ್ಯಗಳಲ್ಲಿ)
- ಅಕ್ಟೋಬರ್ 10, ಶುಕ್ರವಾರ: ಕರ್ವಾ ಚೌತ್ (ಪ್ರದೇಶದಲ್ಲಿ ಪ್ರದೇಶದಲ್ಲಿ)
- ಅಕ್ಟೋಬರ್ 11: ಎರಡನೇ ರಜೆ
- ಅಕ್ಟೋಬರ್ 12: ಭಾನುವಾರದ
- ಅಕ್ಟೋಬರ್ 18, ಶನಿವಾರ: ಕಟಿ ಬಿಹು (ಅಸ್ಸಾಮ್ನಲ್ಲಿ)
- ಅಕ್ಟೋಬರ್ 19: ಭಾನುವಾರದ
- ಅಕ್ಟೋಬರ್ 20, ಸೋಮವಾರ: ದೀಪಾವಳಿ, ಪೂಜೆ ಪೂಜೆ (ಹೆಚ್ಚಿನ ಕಡೆ)
- ಅಕ್ಟೋಬರ್ 21, ಮಂಗಳವಾರ: ದೀಪಾವಳಿ ಅಮಾವಾಸ್ಯ, ಗೋವರ್ಧನ ಪೂಜೆ (ಮಹಾರಾಷ್ಟ್ರ, ಒಡಿಶಾ ಮೊದಲಾದ ಕೆಲವೆಡೆ)
- ಅಕ್ಟೋಬರ್ 22, ಬುಧವಾರ: ದೀಪಾವಳಿ ಪೂಜೆ, ಬಲಿಪಾಡ್ಯಮಿ (ಹಲವು ರಾಜ್ಯಗಳಲ್ಲಿ)
- ಅಕ್ಟೋಬರ್ 23, ಗುರುವಾರ: ಭಾಯಿ ದೂಜ್, ಪೂಜೆ, ಚಿತ್ರಗುಪ್ತ ಪೂಜೆ (ಕೆಲವು ರಾಜ್ಯಗಳಲ್ಲಿ)
- ಅಕ್ಟೋಬರ್ 25: ನಾಲ್ಕನೇ ರಜೆ
- ಅಕ್ಟೋಬರ್ 26: ಭಾನುವಾರದ
- ಅಕ್ಟೋಬರ್ 27, ಸೋಮವಾರ: ಛಾತ್ ಪೂಜೆ (ಬಿಹಾರ, ಬಿಹಾರ, ಜಾರ್ಖಂಡ್ನಲ್ಲಿ)
- ಅಕ್ಟೋಬರ್ 28, ಮಂಗಳವಾರ: ಛಾತ್ ಪೂಜೆ ಬಂಗಾಳ, ಬಿಹಾರ, ಜಾರ್ಖಂಡ್ನಲ್ಲಿ)
- ಅಕ್ಟೋಬರ್ 31, ಶುಕ್ರವಾರ: ಸರ್ದಾರ್ ಪಟೇಲ್ ಜಯಂತಿ ಜಯಂತಿ (ಗುಜರಾತ್ನಲ್ಲಿ)
ಇದನ್ನೂ ಓದಿ: ಬ್ಯಾಂಕ್ನಲ್ಲಿವೆ rtgs, neft, imps, ecs ach ಪೇಮೆಂಟ್; ಯಾವುದಕ್ಕೆ ಶುಲ್ಕ? ಇಲ್ಲಿದೆ
ಕರ್ನಾಟಕದಲ್ಲಿ ತಿಂಗಳ ಬ್ಯಾಂಕ್ ರಜೆಗಳು
- ಅಕ್ಟೋಬರ್ 1, ಬುಧವಾರ:
- ಅಕ್ಟೋಬರ್ 2, ಗುರುವಾರ: ಗಾಂಧಿ ಜಯಂತಿ,
- ಅಕ್ಟೋಬರ್ 5: ರಜೆ
- ಅಕ್ಟೋಬರ್ 7, ಮಂಗಳವಾರ: ವಾಲ್ಮೀಕಿ
- ಅಕ್ಟೋಬರ್ 11: ಎರಡನೇ ರಜೆ
- ಅಕ್ಟೋಬರ್ 12: ಭಾನುವಾರದ
- ಅಕ್ಟೋಬರ್ 19: ಭಾನುವಾರದ
- ಅಕ್ಟೋಬರ್ 20, ಸೋಮವಾರ:
- ಅಕ್ಟೋಬರ್ 22, ಬುಧವಾರ: ದೀಪಾವಳಿ
- ಅಕ್ಟೋಬರ್ 25: ನಾಲ್ಕನೇ ರಜೆ
- ಅಕ್ಟೋಬರ್ 26: ಭಾನುವಾರದ
ಕಚೇರಿಗಳು ಕಚೇರಿಗಳು ಬಂದ್ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆ ಲಭ್ಯ. ಕ್ಯಾಷ್ ಇದ್ದವರಿಗೆ ಇದ್ದವರಿಗೆ 24 ಗಂಟೆ. ಹಣ ನೆಟ್ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಮತ್ತು ಯುಪಿಐ. ಚೆಕ್, ಆರ್ಟಿಜಿಎಸ್ ಇತ್ಯಾದಿ ಬ್ಯಾಂಕ್ ಕಚೇರಿಗೆ ಹೋಗಬೇಕೆನ್ನುವವರು ರಜಾ ದಿನಗಳನ್ನು ಗಮನಿಸಿ ಅದಕ್ಕೆ.
ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ