Skip to content
February 12, 2026
  • ಭಾರತೀಯರು ಬ್ಯಾಂಕಾಕ್‌ಗೆ ಏಕೆ ಹೋಗ್ತಾರೆ? 99% ಜನಕ್ಕೆ ಈ ಸತ್ಯ ಗೊತ್ತಿಲ್ಲ
  • ಹೆಣದ ಮೇಲೂ ಹಣ: ಪೆದ್ದರಂತೆ ಫೋನ್​ಪೇನಲ್ಲೇ ಲಂಚ ಪಡೆದು ಸಿಕ್ಕಿಬಿದ್ದ ಮೂವರು ಸಿಬ್ಬಂದಿ ವಜಾ
  • ಗುರುತೇ ಸಿಗದಷ್ಟು ಬದಲಾದ ‘ಮಿಲನ’ ಸಿನಿಮಾ ನಟಿ ಪಾರ್ವತಿ
  • lokayukta raid on pwd chief engineer purushotham hegade: ಕೋಟಿ ಕೋಟಿ ಹಣ, ಬಂಗಾರ, 6 ಮನೆ, 2 ಶಾಲೆ ಪತ್ತೆ! | Lokayukta Raid Pwd Chief Engineer Purushotham Das Hegade Bengaluru Mysuru Assets Found Sat

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಭಾರತೀಯರು ಬ್ಯಾಂಕಾಕ್‌ಗೆ ಏಕೆ ಹೋಗ್ತಾರೆ? 99% ಜನಕ್ಕೆ ಈ ಸತ್ಯ ಗೊತ್ತಿಲ್ಲ

    ಭಾರತೀಯರು ಬ್ಯಾಂಕಾಕ್‌ಗೆ ಏಕೆ ಹೋಗ್ತಾರೆ? 99% ಜನಕ್ಕೆ ಈ ಸತ್ಯ ಗೊತ್ತಿಲ್ಲ

    39 seconds ago
  • ಹೆಣದ ಮೇಲೂ ಹಣ: ಪೆದ್ದರಂತೆ ಫೋನ್​ಪೇನಲ್ಲೇ ಲಂಚ ಪಡೆದು ಸಿಕ್ಕಿಬಿದ್ದ ಮೂವರು ಸಿಬ್ಬಂದಿ ವಜಾ

    ಹೆಣದ ಮೇಲೂ ಹಣ: ಪೆದ್ದರಂತೆ ಫೋನ್​ಪೇನಲ್ಲೇ ಲಂಚ ಪಡೆದು ಸಿಕ್ಕಿಬಿದ್ದ ಮೂವರು ಸಿಬ್ಬಂದಿ ವಜಾ

    2 minutes ago
  • ಗುರುತೇ ಸಿಗದಷ್ಟು ಬದಲಾದ ‘ಮಿಲನ’ ಸಿನಿಮಾ ನಟಿ ಪಾರ್ವತಿ

    ಗುರುತೇ ಸಿಗದಷ್ಟು ಬದಲಾದ ‘ಮಿಲನ’ ಸಿನಿಮಾ ನಟಿ ಪಾರ್ವತಿ

    4 minutes ago
  • lokayukta raid on pwd chief engineer purushotham hegade: ಕೋಟಿ ಕೋಟಿ ಹಣ, ಬಂಗಾರ, 6 ಮನೆ, 2 ಶಾಲೆ ಪತ್ತೆ! | Lokayukta Raid Pwd Chief Engineer Purushotham Das Hegade Bengaluru Mysuru Assets Found Sat

    lokayukta raid on pwd chief engineer purushotham hegade: ಕೋಟಿ ಕೋಟಿ ಹಣ, ಬಂಗಾರ, 6 ಮನೆ, 2 ಶಾಲೆ ಪತ್ತೆ! | Lokayukta Raid Pwd Chief Engineer Purushotham Das Hegade Bengaluru Mysuru Assets Found Sat

    12 minutes ago
  • Sarla Maheshwari passes away: ದೂರದರ್ಶನದ ಖ್ಯಾತ ನಿರೂಪಕಿ ‘ಸರಳ’ ಧ್ವನಿ ಈಗ ನೆನಪು ಮಾತ್ರ | Veteran Doordarshan Anchor Sarla Maheshwari Passes Away At 71 Mrq

    Sarla Maheshwari passes away: ದೂರದರ್ಶನದ ಖ್ಯಾತ ನಿರೂಪಕಿ ‘ಸರಳ’ ಧ್ವನಿ ಈಗ ನೆನಪು ಮಾತ್ರ | Veteran Doordarshan Anchor Sarla Maheshwari Passes Away At 71 Mrq

    18 minutes ago
  • ಪಿಸಿಒಡಿ ಸೇರಿದಂತೆ ಹಾರ್ಮೋನ್ ಸಮಸ್ಯೆ ಕಾಡ್ತಿದ್ರೆ ಈಗ್ಲೇ ಮನೆಯಿಂದ ಈ ವಸ್ತು ಹೊರ ಹಾಕಿ

    ಪಿಸಿಒಡಿ ಸೇರಿದಂತೆ ಹಾರ್ಮೋನ್ ಸಮಸ್ಯೆ ಕಾಡ್ತಿದ್ರೆ ಈಗ್ಲೇ ಮನೆಯಿಂದ ಈ ವಸ್ತು ಹೊರ ಹಾಕಿ

    20 minutes ago
  • Home
  • ಈಗ ಕನ್ನಡ
  • Basavaraj Sankeen ಯುರೋಪಿಯನ್ ಸ್ಪೇಸ್ ಏಜೆನ್ಸಿಗೆ ಯಾದಗಿರಿಯ ಬಸವರಾಜ್ ಸಂಕೀನ್ ವಿಜ್ಞಾನಿಯಾಗಿ ನೇಮಕ | Basavaraj Sankeen From Yadagiri Appointed Scientist European Space Agency Mrq
  • ಈಗ ಕನ್ನಡ

Basavaraj Sankeen ಯುರೋಪಿಯನ್ ಸ್ಪೇಸ್ ಏಜೆನ್ಸಿಗೆ ಯಾದಗಿರಿಯ ಬಸವರಾಜ್ ಸಂಕೀನ್ ವಿಜ್ಞಾನಿಯಾಗಿ ನೇಮಕ | Basavaraj Sankeen From Yadagiri Appointed Scientist European Space Agency Mrq

anil3 months ago01 mins
Basavaraj Sankeen ಯುರೋಪಿಯನ್ ಸ್ಪೇಸ್ ಏಜೆನ್ಸಿಗೆ ಯಾದಗಿರಿಯ ಬಸವರಾಜ್ ಸಂಕೀನ್ ವಿಜ್ಞಾನಿಯಾಗಿ ನೇಮಕ | Basavaraj Sankeen From Yadagiri Appointed Scientist European Space Agency Mrq

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಸವರಾಜ್ ಸಂಕೀನ್ ಅವರು ಯುರೋಪಿಯನ್ ಸ್ಪೇಸ್ ಏಜೆನ್ಸಿಯಲ್ಲಿ ಸ್ಪೇಸ್ ಸಿಸ್ಟಮ್ ಎಂಜಿನಿಯರ್ ಆಗಿ ನೇಮಕಗೊಂಡಿದ್ದಾರೆ. ಏರೋನಾಟಿಕಲ್ ಎಂಜಿನಿಯರಿಂಗ್ ಪದವೀಧರ, ಬಾಹ್ಯಾಕಾಶ ನೌಕೆಗಳ ಉಡಾವಣೆ, ಉಪಗ್ರಹ ಕಾರ್ಯಾಚರಣೆಗಳ ಮಿಷನ್ ಕಂಟ್ರೋಲ್‌ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

1 Min read

Published : Nov 18 2025, 09:57 AM IST

14

ಬಸವರಾಜ್ ಸಂಕೀನ್

Image Credit : Asianet News

ಬಸವರಾಜ್ ಸಂಕೀನ್

ಯಾದಗಿರಿ ಜಿಲ್ಲೆಯ ಬಸವರಾಜ್ ಸಂಕೀನ್ ಎಂಬವರು ಯುರೋಪಿಯನ್ ಸ್ಪೇಸ್ ಏಜೆನ್ಸಿಯಲ್ಲಿ ವಿಜ್ಞಾನಿಯಾಗಿ ನೇಮಕವಾಗಿದ್ದಾರೆ. ESA (European Space Agency) ಸ್ಪೇಸ್ ವಿಭಾಗದಲ್ಲಿ ಬಸವರಾಜ್ ಸಂಕೀನ್ ಕೆಲಸ ಮಾಡಲಿದ್ದಾರೆ. ಬಸವರಾಜ್ ಸಂಕೀನ್ (Basavaraj Sankeen) ಯಾದಗಿರಿ ಜಿಲ್ಲೆಯ ವಡಗೇರಾ (Vadagera, Yadagiri) ತಾಲೂಕಿನ ತುಮಕೂರು ಗ್ರಾಮದ ನಿವಾಸಿಯಾಗಿದ್ದಾರೆ.

24

ಏರೋನಾಟಿಕಲ್ ಎಂಜಿನಿಯರಿಂಗ್

Image Credit : Asianet News

ಏರೋನಾಟಿಕಲ್ ಎಂಜಿನಿಯರಿಂಗ್

ಮಂಗಳೂರಿನಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ (Aeronautical Engineering) ಪದವಿ ಪಡೆದುಕೊಂಡಿರುವ ಬಸವರಾಜ್ ಸಂಕೀನ್, 2016 ರಲ್ಲಿ ಸ್ಪೇನ್ ನಲ್ಲಿ ಮಾಸ್ಟರ್ಸ್ ಇನ್ ಏರೋಸ್ಪೇಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯಲ್ಲಿ (Masters in Aerospace Science and Technology) ಉನ್ನತ ಶಿಕ್ಷಣ ಮುಗಿಸಿದ್ದಾರೆ. ಉನ್ನತ ಶಿಕ್ಷಣದ ಬಳಿಕ ಯುರೋಪಿಯನ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು.

34

 ಸ್ಪೇಸ್ ಇಂಜಿನಿಯರ್

Image Credit : Asianet News

ಸ್ಪೇಸ್ ಇಂಜಿನಿಯರ್

44

ಬಾಹ್ಯಾಕಾಶ ನೌಕೆ

Image Credit : Asianet News

ಬಾಹ್ಯಾಕಾಶ ನೌಕೆ

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ನವೆಂಬರ್ 19 ನಾಳೆ ಬುಧವಾರ ಸೂರ್ಯ ಶನಿ ನಕ್ಷತ್ರದಲ್ಲಿ, ಈ 3 ರಾಶಿಗೆ ಶುಭ ಲಾಭ
Next: 2025ರಲ್ಲಿ ಅತಿಹೆಚ್ಚು ಟೆಸ್ಟ್‌ ರನ್ ಬಾರಿಸಿದ ಟಾಪ್ 5 ಬ್ಯಾಟರ್‌ಗಳಿವರು!

Leave a Reply Cancel reply

Your email address will not be published. Required fields are marked *

Related News

ಭಾರತೀಯರು ಬ್ಯಾಂಕಾಕ್‌ಗೆ ಏಕೆ ಹೋಗ್ತಾರೆ? 99% ಜನಕ್ಕೆ ಈ ಸತ್ಯ ಗೊತ್ತಿಲ್ಲ

ಭಾರತೀಯರು ಬ್ಯಾಂಕಾಕ್‌ಗೆ ಏಕೆ ಹೋಗ್ತಾರೆ? 99% ಜನಕ್ಕೆ ಈ ಸತ್ಯ ಗೊತ್ತಿಲ್ಲ

anil39 seconds ago 0
ಹೆಣದ ಮೇಲೂ ಹಣ: ಪೆದ್ದರಂತೆ ಫೋನ್​ಪೇನಲ್ಲೇ ಲಂಚ ಪಡೆದು ಸಿಕ್ಕಿಬಿದ್ದ ಮೂವರು ಸಿಬ್ಬಂದಿ ವಜಾ

ಹೆಣದ ಮೇಲೂ ಹಣ: ಪೆದ್ದರಂತೆ ಫೋನ್​ಪೇನಲ್ಲೇ ಲಂಚ ಪಡೆದು ಸಿಕ್ಕಿಬಿದ್ದ ಮೂವರು ಸಿಬ್ಬಂದಿ ವಜಾ

anil2 minutes ago 0
ಗುರುತೇ ಸಿಗದಷ್ಟು ಬದಲಾದ ‘ಮಿಲನ’ ಸಿನಿಮಾ ನಟಿ ಪಾರ್ವತಿ

ಗುರುತೇ ಸಿಗದಷ್ಟು ಬದಲಾದ ‘ಮಿಲನ’ ಸಿನಿಮಾ ನಟಿ ಪಾರ್ವತಿ

anil4 minutes ago 0
lokayukta raid on pwd chief engineer purushotham hegade: ಕೋಟಿ ಕೋಟಿ ಹಣ, ಬಂಗಾರ, 6 ಮನೆ, 2 ಶಾಲೆ ಪತ್ತೆ! | Lokayukta Raid Pwd Chief Engineer Purushotham Das Hegade Bengaluru Mysuru Assets Found Sat

lokayukta raid on pwd chief engineer purushotham hegade: ಕೋಟಿ ಕೋಟಿ ಹಣ, ಬಂಗಾರ, 6 ಮನೆ, 2 ಶಾಲೆ ಪತ್ತೆ! | Lokayukta Raid Pwd Chief Engineer Purushotham Das Hegade Bengaluru Mysuru Assets Found Sat

anil12 minutes ago 0
all rights reserved kannadaprajavani.in@2025 Powered By BlazeThemes.