Rakshitha Shetty Angry: ಹಗ್ಗ ಸಡಿಲಿಸಿ ಬಿಗಿಯಾಗಿ ಹಿಡಿದ ರಕ್ಷಿತಾ ಶೆಟ್ಟಿಗೆ ಮನೆ ಮಂದಿಯಿಂದ ಚಪ್ಪಾಳೆ | Bbk 12 Rakshitha Shetty Who Nominated Janvi Is Angry Over Her Old Statement Mrq

ಬಿಗ್‌ಬಾಸ್ ಮನೆ ಪ್ರವೇಶಿಸಿದ ಕೆಲವೇ ಗಂಟೆಗಳಲ್ಲಿ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿ ಹೊರ ಬಂದು, ಒಂದು ವಾರ ಸೀಕ್ರೆಟ್ ರೂಮ್‌ನಲ್ಲಿದ್ದರು. ಮನೆಗೆ ಮತ್ತೆ ಹಿಂದಿರುಗುವ ಮುನ್ನ ಸುದೀಪ್ ಮುಂದೆ, ನನ್ನನ್ನು ನಾಮಿನೇಟ್ ಮಾಡಿದವರಿಗೆ ಪ್ರಾಪರ್ ರೀಸನ್ ಕೇಳುತ್ತೇನೆ ಎಂದಿದ್ದರು. ಇದೀಗ ಹಂತ ಹಂತವಾಗಿ ರಕ್ಷಿತಾ ಶೆಟ್ಟಿ ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಇಡೀ ಮನೆಗೆ ಒಂದು ಚಿಂತೆಯಾದ್ರೆ, ರಕ್ಷಿತಾ & ಕಾಕ್ರೋಚ್ ಸುಧಿಗೆ ಮತ್ತೊಂದು ಸಮಸ್ಯೆ

Source link

Leave a Reply

Your email address will not be published. Required fields are marked *