Headlines

ಪುರುಷ ಸ್ಪರ್ಧಿ ವ್ಯಕ್ತಿತ್ವಕ್ಕೆ ಧಕ್ಕೆ; ಮಹಿಳಾ ಸ್ಪರ್ಧಿಗಳ ವಿರುದ್ಧ ಸುದೀಪ್ ಕೆಂಡಾಮಂಡಲ | Bbk Sudeep Is Angry With Female Contestants Who Men Character Assassination Mrq

ಧ್ರುವಂತ್ ಜೊತೆ ನೀವ್ಯಾಕೆ ಒಂದು ಟ್ರ್ಯಾಕ್ ಕ್ರಿಯೇಟ್ ಮಾಡಬಾರದು ರಿಷಾಗೆ ರಾಶಿಕಾ ಸಲಹೆ ನೀಡುತ್ತಾರೆ. ಇದಕ್ಕೆ ರಿಷಾ ವಾಂತಿ ಮಾಡುವಂತೆ ರಿಯಾಕ್ಟ್ ಮಾಡುತ್ತಾರೆ. ಈ ಮೂಲಕ ಧ್ರುವಂತ್ ವ್ಯಕ್ತಿತ್ವಕ್ಕೆ ಧಕ್ಕೆಯುಂಟು ಮಾಡುತ್ತಾರೆ. ಇಡೀ ವಾರ ನಡೆದ ಈ ಎಲ್ಲಾ ಘಟನೆಗಳು ಗಮನಿಸಿದ ಸುದೀಪ್, ಪುರುಷ ಸ್ಪರ್ಧಿಗಳ ವ್ಯಕ್ತಿತ್ವಕ್ಕೆ ಧಕ್ಕೆಯುಂಟು ಮಾಡಿದ ರಿಷಾ ಮತ್ತು ರಾಶಿಕಾ ವಿರುದ್ಧ ಕೆಂಡಾಮಂಡಲರಾದರು.

ಇದನ್ನೂ ಓದಿ: ರಕ್ಷಿತಾ ಆಟದ ಹಿಂದಿನ ರಹಸ್ಯ! ವೀಕೆಂಡ್‌ನಲ್ಲಿ ಬಯಲಾಗುವುದೇ ಸತ್ಯ? ಸುದೀಪ್ ಕೊಟ್ಟ ಸುಳಿವು ಏನು?

Source link

Leave a Reply

Your email address will not be published. Required fields are marked *