ಬಿಗ್ ಬಾಸ್ ಅಲ್ಲಿ ಕೆಲವರ ಮಧ್ಯೆ ಒಳ್ಳೆಯ ಗೆಳೆತನ ಬೆಳೆಯಿತು. ಗಿಲ್ಲಿ ನಟ, ಕಾವ್ಯ, ರಕ್ಷಿತಾ ಶೆಟ್ಟಿ, ಸ್ಪಂದನಾ ಸೋಮಣ್ಣ, ರಘು, ಮಲ್ಲವ್ವ ಮಧ್ಯೆ ಒಳ್ಳೆಯ ಒಡನಾಟ ಇತ್ತು. ಧನುಷ್ ಕೂಡ ಎಲ್ಲಾ ಸ್ಪರ್ಧಿಗಳ ಜೊತೆ ಒಳ್ಳೆಯ ರೀತಿಯಲ್ಲಿ ಹೊಂದಿಕೊಂಡಿದ್ದರು.ಇವರೆಲ್ಲರೂ ರೀ ಯೂನಿಯನ್ ಅಲ್ಲಿ ಇದ್ದಾರೆ.