Skip to content
March 10, 2026
  • ಬೆಂಗಳೂರಿನ ಏರ್​ಪೋರ್ಟ್​ಗೆ ಬಂತು ಬೆತ್ತಲೆ ಫೋಟೋಗಳ ಪಾರ್ಸೆಲ್! ವಾಮಾಚಾರದ ಬಾಕ್ಸ್​ ನೋಡಿ ಸಿಬ್ಬಂದಿ ಶಾಕ್
  • Karna Serial: ಈ ಲವ್​ ಸಹವಾಸ ಸಾಕಪ್ಪಾ! ಮರ ಏರಿ ಪೇಚಿನಲ್ಲಿ ರಿಯಾ- ನಟಿಯ ಅಸಲಿ ಸ್ಟೋರಿ ಕೇಳಿ
  • ತುಪ್ಪದ ಟ್ಯಾಂಕರ್ ಪಲ್ಟಿ, ತಿರುಪತಿ ಲಡ್ಡು ತಯಾರಿಕೆಗೆ ಅಡಚಣೆಯಾಗುತ್ತಾ? ಆಡಳಿತ ಹೇಳಿದ್ದೇನು?
  • Sanju Samson Video ಶಾಲೆ ಹೋಗುತ್ತಿದ್ದಾಗ ಒಲಿದಿತ್ತು ಐಪಿಎಲ್ ಅದೃಷ್ಠ, ಸಂಜು ಸ್ಯಾಮ್ಸನ್ ಮೊದಲ ಸಂದರ್ಶನ ಈಗ ವೈರಲ್ | From School Boy To Star Sanju Samson Throwback Debut Interview Surfaces Online

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಬೆಂಗಳೂರಿನ ಏರ್​ಪೋರ್ಟ್​ಗೆ ಬಂತು ಬೆತ್ತಲೆ ಫೋಟೋಗಳ ಪಾರ್ಸೆಲ್! ವಾಮಾಚಾರದ ಬಾಕ್ಸ್​ ನೋಡಿ ಸಿಬ್ಬಂದಿ ಶಾಕ್

    ಬೆಂಗಳೂರಿನ ಏರ್​ಪೋರ್ಟ್​ಗೆ ಬಂತು ಬೆತ್ತಲೆ ಫೋಟೋಗಳ ಪಾರ್ಸೆಲ್! ವಾಮಾಚಾರದ ಬಾಕ್ಸ್​ ನೋಡಿ ಸಿಬ್ಬಂದಿ ಶಾಕ್

    49 seconds ago
  • Karna Serial: ಈ ಲವ್​ ಸಹವಾಸ ಸಾಕಪ್ಪಾ! ಮರ ಏರಿ ಪೇಚಿನಲ್ಲಿ ರಿಯಾ- ನಟಿಯ ಅಸಲಿ ಸ್ಟೋರಿ ಕೇಳಿ

    Karna Serial: ಈ ಲವ್​ ಸಹವಾಸ ಸಾಕಪ್ಪಾ! ಮರ ಏರಿ ಪೇಚಿನಲ್ಲಿ ರಿಯಾ- ನಟಿಯ ಅಸಲಿ ಸ್ಟೋರಿ ಕೇಳಿ

    2 minutes ago
  • ಬೆಂಗಳೂರಿನ ಏರ್​ಪೋರ್ಟ್​ಗೆ ಬಂತು ಬೆತ್ತಲೆ ಫೋಟೋಗಳ ಪಾರ್ಸೆಲ್! ವಾಮಾಚಾರದ ಬಾಕ್ಸ್​ ನೋಡಿ ಸಿಬ್ಬಂದಿ ಶಾಕ್

    ತುಪ್ಪದ ಟ್ಯಾಂಕರ್ ಪಲ್ಟಿ, ತಿರುಪತಿ ಲಡ್ಡು ತಯಾರಿಕೆಗೆ ಅಡಚಣೆಯಾಗುತ್ತಾ? ಆಡಳಿತ ಹೇಳಿದ್ದೇನು?

    3 minutes ago
  • Sanju Samson Video ಶಾಲೆ ಹೋಗುತ್ತಿದ್ದಾಗ ಒಲಿದಿತ್ತು ಐಪಿಎಲ್ ಅದೃಷ್ಠ, ಸಂಜು ಸ್ಯಾಮ್ಸನ್ ಮೊದಲ ಸಂದರ್ಶನ ಈಗ ವೈರಲ್ | From School Boy To Star Sanju Samson Throwback Debut Interview Surfaces Online

    Sanju Samson Video ಶಾಲೆ ಹೋಗುತ್ತಿದ್ದಾಗ ಒಲಿದಿತ್ತು ಐಪಿಎಲ್ ಅದೃಷ್ಠ, ಸಂಜು ಸ್ಯಾಮ್ಸನ್ ಮೊದಲ ಸಂದರ್ಶನ ಈಗ ವೈರಲ್ | From School Boy To Star Sanju Samson Throwback Debut Interview Surfaces Online

    4 minutes ago
  • ಬೆಂಗಳೂರಿನ ಏರ್​ಪೋರ್ಟ್​ಗೆ ಬಂತು ಬೆತ್ತಲೆ ಫೋಟೋಗಳ ಪಾರ್ಸೆಲ್! ವಾಮಾಚಾರದ ಬಾಕ್ಸ್​ ನೋಡಿ ಸಿಬ್ಬಂದಿ ಶಾಕ್

    ಹೊಳಪು ಕಳೆದುಕೊಂಡ ಸೂರ್ಯ? ಕೈಕೊಟ್ಟ ಮತ್ತೊಬ್ಬ ಸ್ಟಾರ್ ನಿರ್ದೇಶಕ

    5 minutes ago
  • ಬೆಂಗಳೂರಿನ ಏರ್​ಪೋರ್ಟ್​ಗೆ ಬಂತು ಬೆತ್ತಲೆ ಫೋಟೋಗಳ ಪಾರ್ಸೆಲ್! ವಾಮಾಚಾರದ ಬಾಕ್ಸ್​ ನೋಡಿ ಸಿಬ್ಬಂದಿ ಶಾಕ್

    ಬೆಂಗಳೂರಲ್ಲಿ LPG ಕೊರತೆ: 3 ಸ್ಟಾರ್ ಹೋಟೆಲ್​​ನಲ್ಲಿ ಅಡುಗೆ ಮಾಡಲು ಸೌದೆ ತಂದ ಸಿಬ್ಬಂದಿ

    8 minutes ago
  • Home
  • ಈಗ ಕನ್ನಡ
  • ಹಾಯ್, ಹೆಲೋ ಅಂತಾಳೆ, ಲಾಡ್ಜ್‌ಗೆ ಕರೀತಾಳೆ; ಸ್ನಾನ ಮಾಡಿ ಅಂತ ಬಟ್ಟೆ ಬಿಚ್ಚಸ್ತಾಳೆ! | Belagavi Honeytrap Fashion Designer Deepa Arrested Who Blackmailing Rich People Mrq
  • ಈಗ ಕನ್ನಡ

ಹಾಯ್, ಹೆಲೋ ಅಂತಾಳೆ, ಲಾಡ್ಜ್‌ಗೆ ಕರೀತಾಳೆ; ಸ್ನಾನ ಮಾಡಿ ಅಂತ ಬಟ್ಟೆ ಬಿಚ್ಚಸ್ತಾಳೆ! | Belagavi Honeytrap Fashion Designer Deepa Arrested Who Blackmailing Rich People Mrq

anil2 hours ago01 mins
ಹಾಯ್, ಹೆಲೋ ಅಂತಾಳೆ, ಲಾಡ್ಜ್‌ಗೆ ಕರೀತಾಳೆ; ಸ್ನಾನ ಮಾಡಿ ಅಂತ ಬಟ್ಟೆ ಬಿಚ್ಚಸ್ತಾಳೆ! | Belagavi Honeytrap Fashion Designer Deepa Arrested Who Blackmailing Rich People Mrq

ಸೋಶಿಯಲ್ ಮೀಡಿಯಾ ಮೂಲಕ ಶ್ರೀಮಂತರನ್ನು ಪರಿಚಯಿಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ದೀಪಾ ಅವಟಗಿ ಎಂಬ ಫ್ಯಾಶನ್ ಡಿಸೈನರ್‌ನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ತನ್ನ ಗೆಳೆಯ ಶಿವಾನಂದ್ ಜೊತೆ ಸೇರಿ ಉದ್ಯಮಿಗಳನ್ನು ಲಾಡ್ಜ್‌ಗೆ ಕರೆಸಿ, ಅವರ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದಳು.

2 Min read

Published : Mar 10 2026, 11:30 AM IST

16

ಬೆಳಗಾವಿ ಹನಿಟ್ರ್ಯಾಪ್

Image Credit : Asianet News

ಬೆಳಗಾವಿ ಹನಿಟ್ರ್ಯಾಪ್

ಬೆಳಗಾವಿ: ಸೋಶಿಯಲ್ ಮೀಡಿಯಾ ಮೂಲಕ ಶ್ರೀಮಂತರನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಮಾಡ್ತಿದ್ದ ಸುಂದರಿಯನ್ನು ಬೆಳಗಾವಿಯ ಟಿಳಕವಾಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇನ್ನು ಈಕೆಗೆ ಸಹಾಯ ಮಾಡ್ತಿದ್ದ ಆಪ್ತ ಎಸ್ಕೇಪ್ ಆಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಏನಿದು ಪ್ರಕರಣ ಎಂಬುದರ ಮಾಹಿತಿ ಇಲ್ಲಿದೆ.

26

ಗೆಳೆಯ ಶಿವಾನಂದ್ ಮಠಪತಿ ಜೊತೆ ಹನಿಟ್ರ್ಯಾಪ್

Image Credit : Asianet News

ಗೆಳೆಯ ಶಿವಾನಂದ್ ಮಠಪತಿ ಜೊತೆ ಹನಿಟ್ರ್ಯಾಪ್

ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ಮೂಲದ ದೀಪಾ ಅವಟಗಿ (33) ಬಂಧಿತ ಮಹಿಳೆ. ಫ್ಯಾಶನ್ ಡಿಸೈನರ್ ಆಗಿರುವ ದೀಪಾ, ಶ್ರೀಮಂತ ವ್ಯಕ್ತಿಗಳನ್ನು ಟ್ರ್ಯಾಪ್ ಮಾಡುತ್ತಿದ್ದಳು. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನಿವಾಸಿಯಾಗಿರುವ ಶಿವಾನಂದ್ ಮಠಪತಿ ಎಂಬಾತ ದೀಪಾಗೆ ಸಹಾಯ ಮಾಡುತ್ತಿದ್ದನು. ಯಾರೊಂದಿಗೆ ಮಾತನಾಡಬೇಕು ಎಂಬುದರ ಬಗ್ಗೆ ದೀಪಾಗೆ ಶಿವಾನಂದ್ ಮಾಹಿತಿ ನೀಡುತ್ತಿದ್ದನು. ಬಂದ ಹಣದಲ್ಲಿ ಗೆಳೆಯ ಶಿವಾನಂದ್ ಜೊತೆಯಲ್ಲಿ ದೀಪಾ ಲೈಫ್ ಎಂಜಾಯ್ ಮಾಡುತ್ತಿದ್ದಳು.

36

ಶ್ರೀಮಂತರ ಜೊತೆ ದೀಪಾಳ ಸೆ*ಕ್ಸ್ ಚಾಟ್

Image Credit : Asianet News

ಶ್ರೀಮಂತರ ಜೊತೆ ದೀಪಾಳ ಸೆ*ಕ್ಸ್ ಚಾಟ್

ಶಿವಾನಂದ್ ನೀಡುವ ಶ್ರೀಮಂತ ವ್ಯಕ್ತಿಗಳ ಮಾಹಿತಿ ಪಡೆದುಕೊಳ್ಳುತ್ತಿದ್ದ ದೀಪಾ, ಅವರನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮೂಲಕ ಪರಿಚಯ ಮಾಡಿಕೊಳ್ಳುತ್ತಿದ್ದಳು. ಕೆಲ ದಿನಗಳ ಬಳಿಕ ಸಲುಗೆಯಿಂದ ಸೆ*ಕ್ಸ್ ಚಾಟ್ ಮಾಡಲು ಆರಂಭಿಸುತ್ತಿದ್ದಳು. ಸೋಶಿಯಲ್ ಮೀಡಿಯಾದಲ್ಲಿ ಆಪ್ತತೆ ಬೆಳೆಯುತ್ತಿದ್ದಂತೆ ಶ್ರೀಮಂತರನ್ನು ಲಾಡ್ಜ್‌ಗೆ ಕರೆಸಿಕೊಳ್ಳುತ್ತಿದ್ದಳು.

46

ಬೆದರಿಕೆ ಹಾಕುತ್ತಿದ್ದ ಗ್ಯಾಂಗ್

Image Credit : Asianet News

ಬೆದರಿಕೆ ಹಾಕುತ್ತಿದ್ದ ಗ್ಯಾಂಗ್

ಲಾಡ್ಜ್‌ಗೆ ಬರುತ್ತಿದ್ದಂತೆ ವ್ಯಕ್ತಿಗಳಿಗೆ ಸ್ನಾನ ಮಾಡುವಂತೆ ಸಲಹೆ ನೀಡುತ್ತಿದ್ದಳು. ಸ್ನಾನಕ್ಕೆ ಹೋಗುತ್ತಿದ್ದಂತೆ ಶ್ರೀಮಂತರ ಮೊಬೈಲ್, ಹಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದಳು. ಉದ್ಯಮಿ ಕಡೆಯವರು ಸಂಪರ್ಕಿಸಿದಾಗ ದೀಪಾ ಆ್ಯಂಡ್ ಗ್ಯಾಂಗ್ ಹಣಕ್ಕೆ ಡಿಮ್ಯಾಂಡ್ ಮಾಡಿತ್ತು. ಹಣ‌ ಕೊಡದಿದ್ದರೆ ರೂಂಗೆ ಕರೆದು ಅಸಭ್ಯವಾಗಿ ವರ್ತಿಸಿರುವ ಬಗ್ಗೆ ದೂರು ನೀಡುವ ಬೆದರಿಕೆ ಹಾಕಿದ್ದರು.

56

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

Image Credit : Asianet News

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಇತ್ತೀಚೆಗೆ ಉದ್ಯಮಿಯೊಬ್ಬರನ್ನ ದೀಪಾ ಪರಿಚಯ ಮಾಡಿಕೊಂಡಿದ್ದಳು. ಉದ್ಯಮಿಯನ್ನು ಲಾಡ್ಜ್‌ಗೆ ಕರೆಸಿಕೊಂಡಿದ್ದ ದೀಪಾ, ರೂಮ್‌ಗೆ ಬರುತ್ತಿದ್ದಂತೆ ಫ್ರೆಶ್ ಆಗುವಂತೆ ಹೇಳಿದ್ದಳು. ಉದ್ಯಮಿ ಬಾತ್‌ರೂಮ್‌ಗೆ ಹೋಗುತ್ತಿದ್ದಂತೆ ಆತನ ವಸ್ತುಗಳನ್ನು ತೆಗೆದಕೊಂಡು ರೂಮ್ ಬಾಗಿಲು ಹಾಕಿಕೊಂಡು ಎಸ್ಕೇಪ್ ಆಗಿದ್ದಳು. ಈ ಸಂಬಂಧ ಉದ್ಯಮಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಆಧರಿಸಿ ಬೆಳಗಾವಿಯ ಹೋಟೆಲ್‌ನಲ್ಲಿ ದೀಪಾಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆಯೂ ದೀಪಾ ವಿರುದ್ಧ ದೂರು ದಾಖಲಾಗಿದ್ದವು.

ಇದನ್ನೂ ಓದಿ: ನನ್ನ ಬ್ರೇಕಪ್‌ಗೆ ಇವರೇ ಕಾರಣ : ಅವಳಿ ಸೋದರಿಗೆ 40 ಬಾರಿ ಇರಿದು ಕೊಂದ ಟೆಕ್ಕಿಯಿಂದ ತಾಯಿ ಮೇಲೂ ಹಲ್ಲೆ

66

32 ಲಕ್ಷ 86 ಸಾವಿರ ಮೌಲ್ಯದ ವಸ್ತುಗಳು ವಶಕ್ಕೆ

Image Credit : Asianet News

32 ಲಕ್ಷ 86 ಸಾವಿರ ಮೌಲ್ಯದ ವಸ್ತುಗಳು ವಶಕ್ಕೆ

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಪತ್ನಿ ಬಳಿಕ ತಾಯಿಗೆ ದುಬಾರಿ ಉಡುಗೊರೆ ಕೊಟ್ಟ ಅಲ್ಲು ಅರ್ಜುನ್
Next: ಶಿವಮೊಗ್ಗ ಶಾದಿ ಮಹಲ್‌ಗಳಲ್ಲಿ ಚಿನ್ನ ಕದಿಯುತ್ತಿದ್ದ ಮಹಿಳೆ ಅರೆಸ್ಟ್; ₹18 ಲಕ್ಷದ ಬಂಗಾರ ಜಪ್ತಿ! | Shivamogga Police Arrest Lady Thief Rukhsar Firdous In Shadi Mahal Gold Theft Case Sat

Leave a Reply Cancel reply

Your email address will not be published. Required fields are marked *

Related News

ಬೆಂಗಳೂರಿನ ಏರ್​ಪೋರ್ಟ್​ಗೆ ಬಂತು ಬೆತ್ತಲೆ ಫೋಟೋಗಳ ಪಾರ್ಸೆಲ್! ವಾಮಾಚಾರದ ಬಾಕ್ಸ್​ ನೋಡಿ ಸಿಬ್ಬಂದಿ ಶಾಕ್

ಬೆಂಗಳೂರಿನ ಏರ್​ಪೋರ್ಟ್​ಗೆ ಬಂತು ಬೆತ್ತಲೆ ಫೋಟೋಗಳ ಪಾರ್ಸೆಲ್! ವಾಮಾಚಾರದ ಬಾಕ್ಸ್​ ನೋಡಿ ಸಿಬ್ಬಂದಿ ಶಾಕ್

anil49 seconds ago 0
Karna Serial: ಈ ಲವ್​ ಸಹವಾಸ ಸಾಕಪ್ಪಾ! ಮರ ಏರಿ ಪೇಚಿನಲ್ಲಿ ರಿಯಾ- ನಟಿಯ ಅಸಲಿ ಸ್ಟೋರಿ ಕೇಳಿ

Karna Serial: ಈ ಲವ್​ ಸಹವಾಸ ಸಾಕಪ್ಪಾ! ಮರ ಏರಿ ಪೇಚಿನಲ್ಲಿ ರಿಯಾ- ನಟಿಯ ಅಸಲಿ ಸ್ಟೋರಿ ಕೇಳಿ

anil2 minutes ago 0
ಬೆಂಗಳೂರಿನ ಏರ್​ಪೋರ್ಟ್​ಗೆ ಬಂತು ಬೆತ್ತಲೆ ಫೋಟೋಗಳ ಪಾರ್ಸೆಲ್! ವಾಮಾಚಾರದ ಬಾಕ್ಸ್​ ನೋಡಿ ಸಿಬ್ಬಂದಿ ಶಾಕ್

ತುಪ್ಪದ ಟ್ಯಾಂಕರ್ ಪಲ್ಟಿ, ತಿರುಪತಿ ಲಡ್ಡು ತಯಾರಿಕೆಗೆ ಅಡಚಣೆಯಾಗುತ್ತಾ? ಆಡಳಿತ ಹೇಳಿದ್ದೇನು?

anil3 minutes ago 0
Sanju Samson Video ಶಾಲೆ ಹೋಗುತ್ತಿದ್ದಾಗ ಒಲಿದಿತ್ತು ಐಪಿಎಲ್ ಅದೃಷ್ಠ, ಸಂಜು ಸ್ಯಾಮ್ಸನ್ ಮೊದಲ ಸಂದರ್ಶನ ಈಗ ವೈರಲ್ | From School Boy To Star Sanju Samson Throwback Debut Interview Surfaces Online

Sanju Samson Video ಶಾಲೆ ಹೋಗುತ್ತಿದ್ದಾಗ ಒಲಿದಿತ್ತು ಐಪಿಎಲ್ ಅದೃಷ್ಠ, ಸಂಜು ಸ್ಯಾಮ್ಸನ್ ಮೊದಲ ಸಂದರ್ಶನ ಈಗ ವೈರಲ್ | From School Boy To Star Sanju Samson Throwback Debut Interview Surfaces Online

anil4 minutes ago 0
all rights reserved kannadaprajavani.in@2025 Powered By BlazeThemes.