Rayabhaga woman’s video goes viral: ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎಂಬ ಹಾಡಿನಂತೆ ಇಲ್ಲೊಬ್ಬಳು ಮಹಿಳೆ ತಾನು ಯಾವ ಪುರುಷರಿಗೆ ಕಡಿಮೆ ಇಲ್ಲ ಎಂಬಂತೆ ಬಾರ್ ಮುಂದೆ ಕುಡಿದು ಬಿದ್ದಿದ್ದಾಳೆ.ಆಕೆಯ ವೀಡಿಯೋ ವೈರಲ್ ಆಗಿದೆ.

ಚಿಕ್ಕೋಡಿ: ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎಂಬ ಹಾಡಿನಂತೆ ಇಲ್ಲೊಬ್ಬಳು ಮಹಿಳೆ ತಾನು ಯಾವ ಪುರುಷರಿಗೆ ಕಡಿಮೆ ಇಲ್ಲ ಎಂಬಂತೆ ಬಾರ್ ಮುಂದೆ ಕುಡಿದು ಬಿದ್ದಿದ್ದಾಳೆ.

ಬಾರ್ ಮುಂದೆಯೇ ಮಹಿಳೆ ಕಂಠಪೂರ್ತಿ ಕುಡಿದು ಬಿದ್ದಂತಹ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದಿದೆ.

ರಾಯಭಾಗ ಪಟ್ಟಣದ ಲಕ್ಕಿ ಬಾರ್ ಮುಂದೆ ಮಹಿಳೆ ಕಂಠಪೂರ್ತಿ ಕುಡಿದು ಮಲಗಿದ್ದು, ಮಹಿಳೆಯ ಈ ಅವಾತರ ನೋಡಿ ಜನರು ಶಾಕ್ ಆಗಿದ್ದಾರೆ.

ಈ ದೃಶ್ಯವನ್ನು ಅಲ್ಲಿದ್ದ ಕೆಲವರು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದು ವೀಡಿಯೋ ವೈರಲ್ ಆಗಿದೆ.

ಗಂಡಸರು ಕುಡಿದು ಬಾರ್ ಮುಂದೆಯೋ ರಸ್ತೆಯಲ್ಲೋ ಬಸ್ ನಿಲ್ದಾಣದಲ್ಲೋ ಬಿದ್ದಿರುವುದನ್ನು ನೋಡಿರುವಿರಿ. ಆದರೆ ಇಲ್ಲಿ ಮಹಿಳೆ ಬಾರ್ ಮುಂದೆ ಕುಡಿದು ಮಲಗಿದ್ದನ್ನು ನೋಡಿ ಅಲ್ಲಿನ ಜನ ಶಾಕ್ ಆಗಿದ್ದಾರೆ.

Source link
ಒಳಗಿರುವ ಪರಮಾತ್ಮ ಆಡಿಸಿದ ಆಟ: ಕಂಠಪೂರ್ತಿ ಕುಡಿದು ಬಾರ್ ಮುಂದೆಯೇ ಮಲಗಿದ ನಾರಿ