Belagavi: ನಿನ್ನೇ ಪ್ರೀತಿಸುವೆ ಎಂದು ಹಣ, ಮಾನ, ಚಿನ್ನ ದೋಚಿದ! ನ್ಯಾಯಕ್ಕಾಗಿ ಯುವತಿ ಕಣ್ಣೀರು | Belagavi Youth Eshwar Singh Cheats Instagram Friedn Young Woman By Promising To Marry Her Mrq

ಯುವತಿಯ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿರುವ ಈಶ್ವರ್ ಸಿಂಗ್, ಸಂತ್ರಸ್ತೆಯಿಂದ 1500 ಗ್ರಾಂ ಚಿನ್ನಾಭರಣ, 19 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನಂತೆ. ಯುವತಿ ಹೇಳಿಕೆ ಪ್ರಕಾರ, ತಾಯಿಯ ಚಿನ್ನ, ತಂದೆಯ ಎಫ್‌ಡಿ ಹಣ ನೀಡಿದ್ದು, ಆನ್‌ಲೈನ್ ಮೂಲಕವೂ ಈಶ್ವರ್ ಸಿಂಗ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾಳೆ.

Source link

Leave a Reply

Your email address will not be published. Required fields are marked *