Headlines

ಬಕೆಟ್ ನೀರಲ್ಲಿ ಮುಳುಗಿ ಸತ್ತ 11 ತಿಂಗಳ ಮಗು; ಪತ್ರ ಬರೆದಿಟ್ಟು ನೇಣಿಗೆ ಶರಣಾದ ಟೆಕ್ಕಿ ತಾಯಿ | Bengaluru 11 Month Old Baby Drowns In Bucket Of Water Techie Mother Hangs Herself Mrq

11 ತಿಂಗಳ ಗಂಡು ಮಗು ಅಗಸ್ತ್ಯ ಮತ್ತು ಪ್ರತಿಭಾ (29) ಮೃತರು. ಭೈರವೇಶ್ವರ ನಗರದಲ್ಲಿ ವಾಸವಾಗಿದ್ದ ಪ್ರತಿಭಾ ಸಾಫ್ಟ್‌ವೇರ್ ಇಂಜಿನೀಯರ್ ಆಗಿದ್ದು, ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಗಂಡ ಮಹಾಂತೇಶ್ ಸಹ ಟೆಕ್ಕಿಯಾಗಿದ್ದು, ಘಟನೆ ನಡೆದ ಸಂದರ್ಭದಲ್ಲಿ ಮಗು ಮತ್ತು ಪ್ರತಿಭಾ ಮಾತ್ರ ಇದ್ರು ಎಂದು ತಿಳಿದು ಬಂದಿದೆ. (ತಂದೆ ಮಹಾಂತೇಶ್)

Source link

Leave a Reply

Your email address will not be published. Required fields are marked *