Headlines

ಬೆಂಗಳೂರಲ್ಲಿ LPG ಕೊರತೆ: 3 ಸ್ಟಾರ್ ಹೋಟೆಲ್​​ನಲ್ಲಿ ಅಡುಗೆ ಮಾಡಲು ಸೌದೆ ತಂದ ಸಿಬ್ಬಂದಿ

ಬೆಂಗಳೂರಲ್ಲಿ LPG ಕೊರತೆ: 3 ಸ್ಟಾರ್ ಹೋಟೆಲ್​​ನಲ್ಲಿ ಅಡುಗೆ ಮಾಡಲು ಸೌದೆ ತಂದ ಸಿಬ್ಬಂದಿ


ಬೆಂಗಳೂರಿನಲ್ಲಿ LPG ಕೊರತೆ: 3 ಸ್ಟಾರ್ ಹೋಟೆಲ್‌ನಲ್ಲಿ ಅಡುಗೆ ಮಾಡಲು ಸೌದೆ ತಂದ ಸಿಬ್ಬಂದಿ

ಬೆಂಗಳೂರು, ಮಾರ್ಚ್ 10: ರಾಜಧಾನಿ ಬೆಂಗಳೂರು ಹೋಟೆಲ್‌ಗಳು ತೀವ್ರ LPG ಸಿಲಿಂಡರ್ ಕೊರತೆ ಎದುರಿಸುತ್ತಿವೆ. ವಾಣಿಜ್ಯ ಸಿಲಿಂಡರ್ಗಳ ಬೆಲೆ ಗಗನಕ್ಕೇರಿರುವ ಜೊತೆಗೆ, ಅವುಗಳ ಲಭ್ಯತೆ ಸಂಪೂರ್ಣವಾಗಿ ಕುಸಿದಿದೆ. ಇದರ ಪರಿಣಾಮವಾಗಿ, ಪ್ರತಿಷ್ಠಿತ ತ್ರೀ ಸ್ಟಾರ್ ಹೋಟೆಲ್‌ಗಳು ಅಡುಗೆ ಮಾಡಲು ಸಾಂಪ್ರದಾಯಿಕ ಸೌದೆಯನ್ನು ಆಶ್ರಯಿಸಿದೆ. ಬೆಂಗಳೂರಿನ ಸಾವಿರಾರು ಹೋಟೆಲ್‌ಗಳಿಗೆ ಪ್ರತಿದಿನ ಐದರಿಂದ ಹತ್ತು ವಾಣಿಜ್ಯ ಸಿಲಿಂಡರ್‌ಗಳು ಬೇಕಾಗುತ್ತವೆ. ಆದರೆ, ಪೂರೈಕೆ ಇಲ್ಲದಿರುವುದು, ಹಲವು ಹೋಟೆಲ್‌ಗಳು ಸಂಗ್ರಹಿಸಿದ್ದ ಸಿಲಿಂಡರ್‌ಗಳನ್ನು ಬಳಸಿಕೊಂಡಿವೆ. ಮುಂದಿನ ದಿನಗಳಲ್ಲಿ ಸಿಲಿಂಡರ್ ಲಭ್ಯವಿಲ್ಲದಿದ್ದರೆ ಹೋಟೆಲ್‌ಗಳನ್ನು ಮುಚ್ಚಬಹುದು ಎಂದು ಹೋಟೆಲ್ ಅಳಲು ತೋಡಿದೆ. ಅತಿಥಿಗಳಿಗೆ ಸೇವೆ ಒದಗಿಸಲು ಅನಿವಾರ್ಯವಾಗಿ ಸೌದೆ ಓಲೆಗಳನ್ನು ಬಳಸಲಾಗುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *