ಬೆಂಗಳೂರು, ಅ.21: ಬೆಂಗಳೂರು ಬಿಡುತ್ತೇವೆ, ಇಲ್ಲಿ ಎಲ್ಲವೂ ದುಬಾರಿ, ಟ್ರಾಫಿಕ್ ಯಾರಿಗೆ ಬೇಕು ಎಂದೆಲ್ಲ ಹೇಳುವವರ ಮಧ್ಯೆ, ನನಗೆ ದೆಹಲಿಗಿಂತ ಬೆಂಗಳೂರು ಇಷ್ಟು ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಈ ವ್ಯಕ್ತಿ ವೈರಲ್ ಆಗುತ್ತಿದೆ. ಇದೀಗ ಬೆಂಗಳೂರು ವರ್ಸಸ್ ದೆಹಲಿ (ಬೆಂಗಳೂರು vs ದೆಹಲಿ) ಎಂಬ ಚರ್ಚೆಗೆ ಕಾರಣವಾಗಿದೆ. ದೆಹಲಿಯಿಂದ ಬೆಂಗಳೂರಿಗೆ ಶಿಫ್ಟ್ ಆಗಿರುವ ಈ ವ್ಯಕ್ತಿಗೆ ಬೆಂಗಳೂರು ಸಕಾರಾತ್ಮಕ ಅನುಭವ ನೀಡಿದೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ದೆಹಲಿಯಲ್ಲಿ 10 ವರ್ಷ ಹೆಚ್ಚು ಕಾಲ ವಾಸಿಸುತ್ತಿದ್ದ ಈ ವ್ಯಕ್ತಿ ಇದೀಗ ಬೆಂಗಳೂರಿಗೆ ಬಂದಿದ್ದಾರೆ. ನಗರದ ಸಂಸ್ಕೃತಿ, ಇಲ್ಲಿ ಆಚರಣೆ ಮತ್ತು ಇಲ್ಲಿನ ಜನ ಸುಂದರವಾಗಿದ್ದಾರೆ. ಇನ್ನು ಇದೊಂದು ಶ್ರೇಷ್ಠ ಪ್ರದೇಶವಾಗಿದೆ ಎಂದು ಹಾಡಿ ಹೊಗಳಿದ್ದಾರೆ.
ಬೆಂಗಳೂರಿಗೆ ವಲಸೆ ಬರುವ ಅನೇಕ ಉತ್ತರ ಭಾರತೀಯರು ನಮ್ಮ ವಿಚಾರಗಳಿಗೆ ಹೊಂದಿಕೊಳ್ಳುವುದಿಲ್ಲ. ಹಾಗೂ ಹಲವು ಬಾರಿ ಭಾಷೆ ವಿಚಾರವಾಗಿ ಇಲ್ಲಿ ಸಂಘರ್ಷ ನಡೆದದ್ದು. ಆದರೆ ಈ ವ್ಯಕ್ತಿ ನಿಮ್ಮ ಸಂಪ್ರದಾಯಗಳು ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಇಲ್ಲಿ ಬದಕಲು ತುಂಬಾ ಸುಲಭವಾಗಿದೆ ಎಂದು ಹೇಳಿದ್ದಾರೆ. ಇದನ್ನು ಎಕ್ಸ್ ನಲ್ಲಿ ಅವರು ಹೀಗೆ ಹಂಚಿಕೊಂಡಿದ್ದಾರೆ. ” ನಾನು 10 ವರ್ಷಕ್ಕಿಂತ ಹೆಚ್ಚು ದೆಹಲಿಯಲ್ಲಿ ವಾಸವಾಗಿದ್ದೆ ಇತ್ತೀಚೆಗೆ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದೇನೆ. ದೆಹಲಿಗಿಂತ ಬೆಂಗಳೂರಿಗೆ ಇಷ್ಟವಾಗಿದೆ. ಈ ಪೋಸ್ಟ್ ಅನ್ನು @gurudutt_biswal ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
ಇತ್ತೀಚೆಗೆ ಕ್ಲೈಂಟ್ ಅನ್ನು ಮುಚ್ಚಲಾಗಿದೆ – ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ, ಹವಾಮಾನವನ್ನು ಇಷ್ಟಪಡುತ್ತಾರೆ, ಉನ್ನತ ಶಾಲೆಯಲ್ಲಿ ಓದುತ್ತಿರುವ ಮಗು, ಇಬ್ಬರೂ ಉತ್ತಮ ಉದ್ಯೋಗಗಳನ್ನು ಹೊಂದಿದ್ದಾರೆ, ಆದರೂ ಗುರ್ಗಾಂವ್ಗೆ ಹಿಂತಿರುಗಲು ಕಾಯಲು ಸಾಧ್ಯವಿಲ್ಲ. ಆ ಸಮಯದಲ್ಲಿ ನನಗೆ ಅರ್ಥವಾಗದ ಏನೋ ಹೇಳಿದರು …
“ಬೆಂಗಳೂರಿನಲ್ಲಿ ಉತ್ತರ ಭಾರತೀಯರಾಗಿರುವುದರಿಂದ ನೀವು ಹೊರಗಿನವರು ಎಂದು ಪ್ರತಿದಿನ ನಿಮಗೆ ನೆನಪಿಸುತ್ತದೆ” pic.twitter.com/8FCBgvs7WE
– ಗೌರವ್ ಗುಪ್ತಾ | ರಿಯಾಲ್ಟರ್ (@ಗೌರವ್ಗುಪ್ತ_RE) ಅಕ್ಟೋಬರ್ 19, 2025
ಈ ಪೋಸ್ಟ್‌ಗೆ ಹಲವು ಜನ ಪ್ರತಿಕ್ರಿಯೆ ಮಾಹಿತಿ. ಬೆಂಗಳೂರಿನಲ್ಲಿ ವಾಸಿಸುವುದು ತುಂಬಾನೇ, ಹವಾಮಾನದ ಹವಾಮಾನ, ಖುಷಿ ಉನ್ನತ ಶಾಲೆಗೆ ಸೇರಿಸಿದ್ದಾನೆ. ನಾವು ಕೂಡ ಒಳ್ಳೆಯ ಸಂಬಳ ಪಡೆಯುವ ಕೆಲಸದಲ್ಲಿ ಇದ್ದೇವೆ, ಆದರೆ ಹೊರಗಿನವರು ಎಂಬ ಭಾವನೆಯನ್ನು ನಿರಂತರವಾಗಿ ಅನುಭವಿಸುವುದಿಲ್ಲ ಎಂದು ಮತ್ತೆ ಗುರುಗ್ರಾಮವು ಹಿಂತಿರುಗಿದೆ ಎಂದು ಹೇಳಿದರು. ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಅನೇಕರು ಕಮೆಂಟ್ ಮಾಡಿದ್ದಾರೆ. ನಿಮಗೆ ಧನ್ಯವಾದಗಳು, ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಮಾತನಾಡುವ ಜನರ ಮಧ್ಯೆ, ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿರುವುದು ತುಂಬಾ ಇಷ್ಟವಾಯಿತು ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಹೊಸೂರು ಮೆಟ್ರೋ: ಅಂತರರಾಜ್ಯ ಯೋಜನೆ ತಾಂತ್ರಿಕವಾಗಿ ಅಸಾಧ್ಯ ಎಂದ BMRCL
ಕನ್ನಡಿಗರು ಎಲ್ಲರನ್ನೂ ಸ್ವಾಗತಿಸುತ್ತಾರೆ. ಇಲ್ಲಿ ಎಲ್ಲದಕ್ಕೂ ಮುಕ್ತ ಅವಕಾಶವಿದೆ. ಎಲ್ಲರನ್ನೂ ಬೆಳೆಸುವ ಜಗತ್ತು ಬೆಂಗಳೂರು, ಜೊತೆಗೆ ಎಲ್ಲವನ್ನು ವೇಗವಾಗಿ ಕಲಿಯಬಹುದು. ಆದರೆ ಇಲ್ಲಿರುವ ಅನೇಕ ಜನರಲ್ಲಿ ಇರುವ ವಿಚಾರಗಳನ್ನು ತಿಳಿದುಕೊಳ್ಳಲು ಇಷ್ಟವಿಲ್ಲ ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಬೆಂಗಳೂರು 10-15 ವರ್ಷಗಳ ಹಿಂದಿನ ನಗರವಲ್ಲ. ಮೊದಲು ಇದು ಮೋಜಿಗೆ ಹೆಸರಾಗಿತ್ತು, ಆದರೆ ಇಂದು ರಾಜ್ಯ ಸರ್ಕಾರದ ಸೆಸ್ ಮತ್ತು ತೆರಿಗೆಗಳಿಂದ ದೊಡ್ಡ ಸಂಚಾರ ಸಮಸ್ಯೆ ಮತ್ತು ಹೆಚ್ಚಿನ ಜೀವನ ವೆಚ್ಚವನ್ನು ಹಾಕಲಾಗುತ್ತಿದೆ. ಇದರೊಂದಿಗೆ ಭಾಷಾಭಿಮಾನಿಗಳು ಸಹ ಬ್ರಾಂಡ್ ನಗರವನ್ನು ನಾಶಪಡಿಸುತ್ತಿದ್ದಾರೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ