ಬೆಂಗಳೂರು, ಅಕ್ಟೊಬರ್ 10: ಬೆಂಗಳೂರಿನ ಶ್ರೀನಿವಾಸನಗರ ಸಮೀಪ ಎಸೆದಿದ್ದನ್ನು ಮಾಡಿದ್ದಕ್ಕೆ ಪೌರ ಕಾರ್ಮಿಕ ನಾಗೇಂದ್ರ ಮೇಲೆ ಹಲ್ಲೆ. ಜಾಗದಲ್ಲಿ ತಂದೆ ಮಗಳಿಬ್ಬರೂ ಸ್ಕೂಟಿಯಲ್ಲಿ ಕಸ ಎಸೆಯುವಾಗ ಕಾರ್ಮಿಕ ಪ್ರಶ್ನೆ ಮಾಡಿದ್ದಕ್ಕೆ ಅವಾಚ್ಯ ಶಬ್ಧಗಳಿಂದ, ಹೆಲ್ಮೆಟ್ನಿಂದ ಮೂರು ಹಲ್ಲೆ ನಡೆಸಿದ್ದಾರೆ. ಪೌರಕಾರ್ಮಿಕ ಮೇಲೆ ಹಲ್ಲೆ ದೃಶ್ಯ ಸಿಸಿಕ್ಯಾಮರಾದಲ್ಲಿ, ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ.
ವಿಕಾಸ್, ಟಿವಿ 9
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ