ಬೆಂಗಳೂರು, ಸೆಪ್ಟೆಂಬರ್ 13: ಕೆಳಗೆ ಕೆಳಗೆ ಸಿಲುಕಿ ತುಂಡಾಗಿರುವ ಆಟೋ, ಯಮದೂತನಾಗಿ ಬಂದು ಎರಡು ಬಲಿ ಪಡೆದು ನಿಂತಿರುವ. ಆಸ್ಪತ್ರೆಯಲ್ಲಿ ಮುಟ್ಟಿದ. ಇಷ್ಟೇ ಅಲ್ಲ, ಸಿಸಿಟಿವಿಯಲ್ಲಿ ಸೆರೆಯಾಗಿರುವ ಎದೆ ಅಪಘಾತದ. ಇಂಥದ್ದೊಂದು ಭೀಕರ ಶನಿವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ (ಬೆಂಗಳೂರು) ಸುಮ್ಮನಹಳ್ಳಿ ಸಾಕ್ಷಿಯಾಗಿದೆ. ವಾಸವಾಗಿದ್ದ ವಾಸವಾಗಿದ್ದ ಯೇಸು ಜೆನಿಫರ್ ಎಂಬ ಅಪ್ಪ ದುರಂತದಲ್ಲಿ. ಮುಂದಿನ ತಿಂಗಳು 22 ವರ್ಷದ ಜೆನಿಫರ್ಗೆ. ಕ್ರಿಶ್ಚನ್ ಕ್ರಿಶ್ಚನ್ ಸಂಪ್ರದಾಯದಂತೆ ಚರ್ಚಿನಲ್ಲಿ ಸಲ್ಲಿಸಲು ತಂದೆ ಮಗಳಿಬ್ಬರು ತಮ್ಮದೇ ಆಟೋದಲ್ಲಿ. .
ಕೆಳಗೆ ಕೆಳಗೆ ಸಿಲುಕಿ ಅಪ್ಪಚ್ಚಿ ಆಗಿ ಎರಡು. ಸ್ಥಳೀಯರು ಸ್ಥಳೀಯರು ಆಟೋದಲ್ಲಿ ಅಪ್ಪ ಮಗಳನ್ನ ಹರಸಾಹಸದಿಂದ. ಆದರೆ, ಮದುವೆ ಕನಸು ಕಂಡಿದ್ದ ಮಗಳ ಉಸಿರು ಅದಾಗಲೇ.
ಸಿಸಿಟಿವಿ ವಿಡಿಯೋ
ಕಾರಿನಲ್ಲಿದ್ದ ಕಾರಿನಲ್ಲಿದ್ದ ವಿಜಯ್ ತನ್ನ ಮತ್ತು ಗರ್ಭಿಣಿ ಪತ್ನಿ ಜೊತೆ ಆಸ್ಪತ್ರೆಗೆ. ಆದರೆ ಕ್ಯಾಂಟರ್ ಡಿಕ್ಕಿ ರಭಸಕ್ಕೆ ವಿಜಯ್ ಮುಂಭಾಗ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ.
ನಡೆದ ನಡೆದ ತಕ್ಷಣ ಮೂಲದ ಕ್ಯಾಂಟರ್ ಚಾಲಕ ಎಸ್ಕೇಪ್. ಬಳಿಕ ಸ್ಥಳಕ್ಕೆ ದೌಡಾಯಿಸಿದ ಪಾಳ್ಯ ಸಂಚಾರ ಪೊಲೀಸರು ಮೃತದೇಹಗಳನ್ನು ಆಸ್ಪತ್ರೆಗೆ. ಆಸ್ಪತ್ರೆಯಲ್ಲಿ ಪತಿ ಮತ್ತು ಕಳೆದುಕೊಂಡ ಮಹಿಳೆ ಕುಟುಂಬಸ್ಥರ ಆಕ್ರಂದನ ಮುಗಿಲು.
ಓದಿ ಓದಿ: ಹಾಸನ ದುರಂತಕ್ಕೂ ಮತ್ತೊಂದು ಅಪಘಾತ ಮಾಡಿದ್ದ ಟ್ರಕ್? ಮಾಹಿತಿ ಬಹಿರಂಗ
ಸ್ಥಳಕ್ಕೆ ಸ್ಥಳಕ್ಕೆ ಡಿಸಿಪಿ ಅನೂಪ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಾಧ್ಯತೆ ಇದೆ. ತನಿಖೆ ನಡೆಸಲಾಗುತ್ತದೆ ಅವರು.
ಬೆಂಗಳೂರಲ್ಲಿ ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಈ ಭೀಕರ ಅಪಘಾತ ಜನರನ್ನು. ಕಾಮಾಕ್ಷಿಪಾಳ್ಯ ಕಾಮಾಕ್ಷಿಪಾಳ್ಯ ಸಂಚಾರ ಪ್ರಕರಣ ದಾಖಲಿಸಿಕೊಂಡಿದ್ದು, ಕ್ಯಾಂಟರ್ ಚಾಲಕ ಸಿಕ್ಕಿದ ಅಪಘಾತಕ್ಕೆ ನಿಖರ ಕಾರಣ.
ವರದಿ: ಪ್ರದೀಪ್, ಟಿವಿ 9,
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಮಧ್ಯಾಹ್ನ 3:56, ಶನಿ, 13 ಸೆಪ್ಟೆಂಬರ್ 25