Headlines

Video: ಸರ್, ಈ ಬಸ್ ದುಬೈಗೆ ಹೋಗುತ್ತಾ? ಇಲ್ಲ ಇದು ಮೆಜೆಸ್ಟಿಕ್ ಮಾತ್ರ

Video: ಸರ್, ಈ ಬಸ್ ದುಬೈಗೆ ಹೋಗುತ್ತಾ? ಇಲ್ಲ ಇದು ಮೆಜೆಸ್ಟಿಕ್ ಮಾತ್ರ


ಸೊಶಿಯಲ್ ಮೀಡಿಯಾದಲ್ಲಿ ಇಂತಹ ತಮಾಷೆಯ ವಿಡಿಯೋ ಆಗಾಗ ವೈರಲ್ ಆಗುತ್ತಿದೆ. ಇದೀಗ ಇಲ್ಲೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಸರ್, ಈ ಬಸ್ ದುಬೈಗೆ ಹೋಗುತ್ತಾ? ಅಲ್ಲಿ ಸಿಂಗಾಪುರ್ ಅವರೇ ಹೇಳಿದ್ದು ದುಬೈಗೆ ಹೋಗುತ್ತೆ ಅಂತ…” – ಹೀಗೆ ಕೇಳುತ್ತಾ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ (ಮೆಜೆಸ್ಟಿಕ್) ಯುವತಿಯೊಬ್ಬರು ನಡೆಸಿದ ಸಂಭಾಷಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ನಗು ಹರಿಯುತ್ತಿದೆ. ಹೋಗಲ್ವಾ ದುಬೈಗೆ?” ಎಂದು ಆ ವ್ಯಕ್ತಿಯನ್ನು ಪ್ರಶ್ನಿಸುತ್ತಿದ್ದಾರೆ, ಏನು ಹೇಳದೆ ಕಂಡಕ್ಟರ್ ಗೊಂದಲಗೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *