Headlines

ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗದ ಪ್ರಯಾಣಿಕರ ದಟ್ಟಣೆಗೆ ಕೊನೆಗೂ ಮುಕ್ತಿ ಭಾಗ್ಯ, ಶೀಘ್ರವೇ 3 ಹೊಸ ರೈಲು ಸೇರ್ಪಡೆ | Bengaluru Metro To Add New Trains On Purple And Green Lines By June To Ease Peak Hour Rush

2019ರಲ್ಲಿ, ಚೀನಾದ ಸರ್ಕಾರಿ ಸ್ವಾಮ್ಯದ CRRC Nanjing Puzhen ಸಂಸ್ಥೆ 36 ಮೆಟ್ರೋ ರೈಲುಗಳನ್ನು ಪೂರೈಸಲು ₹1,578 ಕೋಟಿ ಮೌಲ್ಯದ ಒಪ್ಪಂದವನ್ನು ಪಡೆದಿತ್ತು. ಈ ಪೈಕಿ, ಹಳದಿ ಮಾರ್ಗಕ್ಕೆ 15 ಹಾಗೂ ನೇರಳೆ ಮತ್ತು ಹಸಿರು ಮಾರ್ಗಗಳಿಗೆ 21 ರೈಲುಗಳನ್ನು ಒದಗಿಸುವ ಹೊಣೆಗಾರಿಕೆ ಇತ್ತು. ಆರಂಭದಲ್ಲಿ ಚೀನಾದಲ್ಲಿ ತಯಾರಾದ ಎರಡು ಮೂಲಮಾದರಿ ರೈಲುಗಳನ್ನು ಮಾತ್ರ ಪೂರೈಸಲಾಗಿತ್ತು.

ಉಳಿದ 34 ರೈಲುಗಳ ತಯಾರಿಕೆಯನ್ನು ಸಂಸ್ಥೆಯ ಭಾರತೀಯ ಪಾಲುದಾರ ಟಿಟಾಗರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ ಕೈಗೆತ್ತಿಕೊಂಡಿತು. ಇದುವರೆಗೆ ಹಳದಿ ಮಾರ್ಗಕ್ಕೆ ಸಂಬಂಧಿಸಿದಂತೆ 8 ರೈಲುಗಳನ್ನು ಮಾತ್ರ ಪೂರೈಸಲಾಗಿದೆ. ಫೆಬ್ರವರಿ 18ರಂದು ರವಾನಿಸಿದ ರೈಲು, ನೇರಳೆ ಮತ್ತು ಹಸಿರು ಮಾರ್ಗಗಳಿಗೆ ಬರುವ 20 ರೈಲುಗಳಲ್ಲಿ ಮೊದಲನೆಯದಾಗಿದೆ.

Source link

Leave a Reply

Your email address will not be published. Required fields are marked *