Skip to content
February 21, 2026
  • Bengaluru: ಇಸ್ರೋ ಮಾಜಿ ನೌಕರನಿಂದ ಪತ್ನಿಯ ಹ*ತ್ಯೆ, ತಾಯಿ ಚಿತೆಗೆ ಬೆಂಕಿಯಿಡಲೂ ಅಮೆರಿಕದಿಂದ ಬರದ ಒಬ್ಬಳೇ ಮಗಳು! | Isro Ex Employee Kills Wife Bengaluru Daughter Refuses To Attend Funeral San
  • ಟೀಮ್ ಇಂಡಿಯಾ ಸೆಮಿಫೈನಲ್​ಗೆ ತಲುಪಲ್ಲ: ಪಾಕ್ ಕ್ರಿಕೆಟಿಗನ ಭವಿಷ್ಯ
  • ಭಾರತೀಯ ರೈಲ್ವೆಯಲ್ಲಿ 22000ಕ್ಕೂ ಹೆಚ್ಚು ಹುದ್ದೆಗಳ ಬೃಹತ್ ನೇಮಕಾತಿ ಐಟಿಐ 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ | Indian Railways Announces 22000 Group D Vacancies In 2026 For 10th Pass And Iti Candidates
  • ಪ್ರಭಾಸ್‌ಗೆ ಇಷ್ಟವಾದ ಡೈರೆಕ್ಟರ್ ಹಾಗೂ ಸಿನಿಮಾ ಯಾವುದು ಗೊತ್ತಾ? ರಾಜಮೌಳಿ ಅಲ್ವೇ ಅಲ್ಲ! | Prabhas Reveals His Favorite Director And Movie Genre All You Need To Know

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • Bengaluru: ಇಸ್ರೋ ಮಾಜಿ ನೌಕರನಿಂದ ಪತ್ನಿಯ ಹ*ತ್ಯೆ, ತಾಯಿ ಚಿತೆಗೆ ಬೆಂಕಿಯಿಡಲೂ ಅಮೆರಿಕದಿಂದ ಬರದ ಒಬ್ಬಳೇ ಮಗಳು! | Isro Ex Employee Kills Wife Bengaluru Daughter Refuses To Attend Funeral San

    Bengaluru: ಇಸ್ರೋ ಮಾಜಿ ನೌಕರನಿಂದ ಪತ್ನಿಯ ಹ*ತ್ಯೆ, ತಾಯಿ ಚಿತೆಗೆ ಬೆಂಕಿಯಿಡಲೂ ಅಮೆರಿಕದಿಂದ ಬರದ ಒಬ್ಬಳೇ ಮಗಳು! | Isro Ex Employee Kills Wife Bengaluru Daughter Refuses To Attend Funeral San

    5 minutes ago
  • ಟೀಮ್ ಇಂಡಿಯಾ ಸೆಮಿಫೈನಲ್​ಗೆ ತಲುಪಲ್ಲ: ಪಾಕ್ ಕ್ರಿಕೆಟಿಗನ ಭವಿಷ್ಯ

    ಟೀಮ್ ಇಂಡಿಯಾ ಸೆಮಿಫೈನಲ್​ಗೆ ತಲುಪಲ್ಲ: ಪಾಕ್ ಕ್ರಿಕೆಟಿಗನ ಭವಿಷ್ಯ

    12 minutes ago
  • ಭಾರತೀಯ ರೈಲ್ವೆಯಲ್ಲಿ 22000ಕ್ಕೂ ಹೆಚ್ಚು ಹುದ್ದೆಗಳ ಬೃಹತ್ ನೇಮಕಾತಿ ಐಟಿಐ 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ | Indian Railways Announces 22000 Group D Vacancies In 2026 For 10th Pass And Iti Candidates

    ಭಾರತೀಯ ರೈಲ್ವೆಯಲ್ಲಿ 22000ಕ್ಕೂ ಹೆಚ್ಚು ಹುದ್ದೆಗಳ ಬೃಹತ್ ನೇಮಕಾತಿ ಐಟಿಐ 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ | Indian Railways Announces 22000 Group D Vacancies In 2026 For 10th Pass And Iti Candidates

    13 minutes ago
  • ಪ್ರಭಾಸ್‌ಗೆ ಇಷ್ಟವಾದ ಡೈರೆಕ್ಟರ್ ಹಾಗೂ ಸಿನಿಮಾ ಯಾವುದು ಗೊತ್ತಾ? ರಾಜಮೌಳಿ ಅಲ್ವೇ ಅಲ್ಲ! | Prabhas Reveals His Favorite Director And Movie Genre All You Need To Know

    ಪ್ರಭಾಸ್‌ಗೆ ಇಷ್ಟವಾದ ಡೈರೆಕ್ಟರ್ ಹಾಗೂ ಸಿನಿಮಾ ಯಾವುದು ಗೊತ್ತಾ? ರಾಜಮೌಳಿ ಅಲ್ವೇ ಅಲ್ಲ! | Prabhas Reveals His Favorite Director And Movie Genre All You Need To Know

    20 minutes ago
  • Bengaluru: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಪ್ತ ಕಾರ್ಯದರ್ಶಿ ಚಂದ್ರು ಮಗ ಆತ್ಮ*ಹತ್ಯೆ | Former Cm Basavaraj Bommai Personal Secretary Chandru S Son Kills Him Self In Bengaluru Mrq

    Bengaluru: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಪ್ತ ಕಾರ್ಯದರ್ಶಿ ಚಂದ್ರು ಮಗ ಆತ್ಮ*ಹತ್ಯೆ | Former Cm Basavaraj Bommai Personal Secretary Chandru S Son Kills Him Self In Bengaluru Mrq

    22 minutes ago
  • AI & Culture: ಪಾರ್ಕಿನ್ಸನ್, ಡಿಮೆನ್ಷಿಯಾಗೆ ಭಾರತೀಯ ನೃತ್ಯವೇ ಮದ್ದು! AI ಜೊತೆಗೂಡಿ ಹೊಸ ಚಿಕಿತ್ಸೆ! | Ai And Indian Dance A New Hope For Dementia And Parkinsons Treatment

    AI & Culture: ಪಾರ್ಕಿನ್ಸನ್, ಡಿಮೆನ್ಷಿಯಾಗೆ ಭಾರತೀಯ ನೃತ್ಯವೇ ಮದ್ದು! AI ಜೊತೆಗೂಡಿ ಹೊಸ ಚಿಕಿತ್ಸೆ! | Ai And Indian Dance A New Hope For Dementia And Parkinsons Treatment

    26 minutes ago
  • Home
  • ಈಗ ಕನ್ನಡ
  • Bengaluru: ಗಂಡನ ಗೆಳೆಯನಿಂದಲೇ ಮೂರು ಮಕ್ಕಳ ತಾಯಿ ಮೇಲೆ ಅತ್ಯಾ*ಚಾರ; 5 ಲಕ್ಷ ಹಣಕ್ಕೆ ಡಿಮ್ಯಾಂಡ್ | Bengaluru Mother Of Three Raped By Husbanb S Friend Demand For Rs 5 Lakh Mrq
  • ಈಗ ಕನ್ನಡ

Bengaluru: ಗಂಡನ ಗೆಳೆಯನಿಂದಲೇ ಮೂರು ಮಕ್ಕಳ ತಾಯಿ ಮೇಲೆ ಅತ್ಯಾ*ಚಾರ; 5 ಲಕ್ಷ ಹಣಕ್ಕೆ ಡಿಮ್ಯಾಂಡ್ | Bengaluru Mother Of Three Raped By Husbanb S Friend Demand For Rs 5 Lakh Mrq

anil2 hours ago01 mins
Bengaluru: ಗಂಡನ ಗೆಳೆಯನಿಂದಲೇ ಮೂರು ಮಕ್ಕಳ ತಾಯಿ ಮೇಲೆ ಅತ್ಯಾ*ಚಾರ; 5 ಲಕ್ಷ ಹಣಕ್ಕೆ ಡಿಮ್ಯಾಂಡ್ | Bengaluru Mother Of Three Raped By Husbanb S Friend Demand For Rs 5 Lakh Mrq

ಗಂಡನ ಸ್ನೇಹಿತನೇ ಮಹಿಳೆಯ ಮೇಲೆ ಅತ್ಯಾ*ಚಾರ ಎಸಗಿದ್ದಾನೆ. ಆರೋಪಿ ಮೊಹಮ್ಮದ್ ಜಹಾಂಗೀರ್, ಕೃತ್ಯದ ವಿಡಿಯೋ ಮಾಡಿ, ಅದನ್ನು ವೈರಲ್ ಮಾಡುವುದಾಗಿ ಬೆದರಿಸಿ ಮತ್ತೆ ಲೈಂಗಿಕ ಕ್ರಿಯೆಗೆ ಮತ್ತು 5 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದಾನೆ. ಸಂತ್ರಸ್ತೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

1 Min read

Published : Feb 21 2026, 08:08 AM IST

15

 ಗಂಡನ ಗೆಳೆಯನಿಂದಲೇ ಆತ್ಯಾ*ಚಾರ

Image Credit : X

ಗಂಡನ ಗೆಳೆಯನಿಂದಲೇ ಆತ್ಯಾ*ಚಾರ

ಬಿಹಾರ ಮೂಲದ ಮೂರು ಮಕ್ಕಳ ತಾಯಿ ಮೇಲೆ ಆಕೆಯ ಗಂಡನ ಗೆಳೆಯನಿಂದಲೇ ಆತ್ಯಾ*ಚಾರ ನಡೆದಿರುವ ಘಟನೆ ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಮೊಹಮ್ಮದ್ ಜಹಾಂಗೀರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಪಿ ಜಹಾಂಗೀರ್ ಬೈರನಕುಂಟೆಯ ನಿವಾಸಿಯಾಗಿದ್ದಾನೆ.

25

ಆರೋಪಿಗೆ ಊಟ ಕೊಡ್ತಿದ್ದ ಸಂತ್ರಸ್ತೆ

Image Credit : Getty

ಆರೋಪಿಗೆ ಊಟ ಕೊಡ್ತಿದ್ದ ಸಂತ್ರಸ್ತೆ

ಸಂತ್ರಸ್ತೆ ಗಂಡ ಮತ್ತು ಆರೋಪಿ ಜಹಾಂಗೀರ್‌ ಇಬ್ಬರು ಸ್ನೇಹಿತರಾಗಿದ್ರು. ಸಂತ್ರಸ್ತೆಯ ಗಂಡ ಟೈಲರ್ ವೃತ್ತಿ ಮಾಡಿಕೊಂಡಿದ್ದು, ಆತನ ಕೆಲಸದಲ್ಲಿ ಆರೋಪಿ ಜಹಾಂಗೀರ್ ಸಹಾಯ ಮಾಡುತ್ತಿದ್ದನು. ಹಾಗಾಗಿ ಆರೋಪಿ ಮನೆಗೆ ಸಂತ್ರಸ್ತೆಯ ಮನೆಯಿಂದಲೇ ಊಟ ಹೋಗುತ್ತಿತ್ತು. ಸಂತ್ರಸ್ತೆಯೇ ಆಹಾರ ತೆಗೆದುಕೊಂಡು ಹೋಗುತ್ತಿದ್ರು. ಹಾಗೆಯೇ ಆರೋಪಿ ವಾಸವಾಗಿದ್ದ ಮನೆಯನ್ನು ಸಹ ಸಂತ್ರಸ್ತೆಯೇ ಕ್ಲೀನ್ ಮಾಡುತ್ತಿದ್ದರು.

35

ವಿಡಿಯೋ ವೈರಲ್ ಮಾಡುವ ಬೆದರಿಕೆ

Image Credit : X

ವಿಡಿಯೋ ವೈರಲ್ ಮಾಡುವ ಬೆದರಿಕೆ

20ನೇ ನವೆಂಬರ್ 2023ರಂದು ಮಹಿಳೆ ಒಂಟಿಯಾಗಿದ್ದಾಗ ಬಂದ ಆರೋಪಿ ಜಹಾಂಗೀರ್ ಅತ್ಯಾ*ಚಾರಗೈದು ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾನೆ. ಈ ವಿಷಯ ಯಾರಿಗಾದ್ರೂ ಹೇಳಿದ್ರೆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡೋದಾಗಿ ಹೇಳಿದ್ದಾನೆ.

45

ಲೈಂಗಿ*ಕಕ್ರಿಯೆಗೆ ಒತ್ತಾಯ

Image Credit : X

ಲೈಂಗಿ*ಕಕ್ರಿಯೆಗೆ ಒತ್ತಾಯ

55

5 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ

Image Credit : Getty

5 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ

ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಆರೋಪಿ ಜಹಾಂಗೀರ್ 5 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಇದೇ ವೇಳೆ ಬಂದ ಮಹಿಳೆ ಗಂಡ ಪತ್ನಿಯನ್ನು ರಕ್ಷಣೆ ಮಾಡಿದ್ದಾನೆ. ನಂತರ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ದೂರಿನ ಮೇರೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ : ಶಾಲೇಲಿ ಬ್ಲೇಡಿಂದ ಒಂದೇ ರೀತಿ ಕೈ ಕೊಯ್ದುಕೊಂಡ 35 ಮಕ್ಕಳು!

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: Snehamayi Krishna: ನಟೇಶ್ ಆಡಿಯೋ ಸಾಕ್ಷಿ ಕೋರ್ಟ್ ಕೈಗೆ ತಲುಪದಂತೆ ತಡೆಯಲು ನಡೆಯಿತಾ ಸ್ನೇಹಮಯಿ ಕೃಷ್ಣ ಬಂಧನ? | Muda Scam Activist Snehamayi Krishna Arrest Connection Between Natesh Audio Ccb Raid Explained
Next: ಮನಿ ಡಬ್ಲಿಂಗ್ ಹೆಸರಿನಲ್ಲಿ ನೂರಾರು ಕುಟುಂಬಳಿಗೆ ವಂಚನೆ: ಕೋಟ್ಯಂತರ ರೂ. ಸಹಿತ ಆರೋಪಿ ಪರಾರಿ

Leave a Reply Cancel reply

Your email address will not be published. Required fields are marked *

Related News

Bengaluru: ಇಸ್ರೋ ಮಾಜಿ ನೌಕರನಿಂದ ಪತ್ನಿಯ ಹ*ತ್ಯೆ, ತಾಯಿ ಚಿತೆಗೆ ಬೆಂಕಿಯಿಡಲೂ ಅಮೆರಿಕದಿಂದ ಬರದ ಒಬ್ಬಳೇ ಮಗಳು! | Isro Ex Employee Kills Wife Bengaluru Daughter Refuses To Attend Funeral San

Bengaluru: ಇಸ್ರೋ ಮಾಜಿ ನೌಕರನಿಂದ ಪತ್ನಿಯ ಹ*ತ್ಯೆ, ತಾಯಿ ಚಿತೆಗೆ ಬೆಂಕಿಯಿಡಲೂ ಅಮೆರಿಕದಿಂದ ಬರದ ಒಬ್ಬಳೇ ಮಗಳು! | Isro Ex Employee Kills Wife Bengaluru Daughter Refuses To Attend Funeral San

anil5 minutes ago 0
ಟೀಮ್ ಇಂಡಿಯಾ ಸೆಮಿಫೈನಲ್​ಗೆ ತಲುಪಲ್ಲ: ಪಾಕ್ ಕ್ರಿಕೆಟಿಗನ ಭವಿಷ್ಯ

ಟೀಮ್ ಇಂಡಿಯಾ ಸೆಮಿಫೈನಲ್​ಗೆ ತಲುಪಲ್ಲ: ಪಾಕ್ ಕ್ರಿಕೆಟಿಗನ ಭವಿಷ್ಯ

anil12 minutes ago 0
ಭಾರತೀಯ ರೈಲ್ವೆಯಲ್ಲಿ 22000ಕ್ಕೂ ಹೆಚ್ಚು ಹುದ್ದೆಗಳ ಬೃಹತ್ ನೇಮಕಾತಿ ಐಟಿಐ 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ | Indian Railways Announces 22000 Group D Vacancies In 2026 For 10th Pass And Iti Candidates

ಭಾರತೀಯ ರೈಲ್ವೆಯಲ್ಲಿ 22000ಕ್ಕೂ ಹೆಚ್ಚು ಹುದ್ದೆಗಳ ಬೃಹತ್ ನೇಮಕಾತಿ ಐಟಿಐ 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ | Indian Railways Announces 22000 Group D Vacancies In 2026 For 10th Pass And Iti Candidates

anil13 minutes ago 0
ಪ್ರಭಾಸ್‌ಗೆ ಇಷ್ಟವಾದ ಡೈರೆಕ್ಟರ್ ಹಾಗೂ ಸಿನಿಮಾ ಯಾವುದು ಗೊತ್ತಾ? ರಾಜಮೌಳಿ ಅಲ್ವೇ ಅಲ್ಲ! | Prabhas Reveals His Favorite Director And Movie Genre All You Need To Know

ಪ್ರಭಾಸ್‌ಗೆ ಇಷ್ಟವಾದ ಡೈರೆಕ್ಟರ್ ಹಾಗೂ ಸಿನಿಮಾ ಯಾವುದು ಗೊತ್ತಾ? ರಾಜಮೌಳಿ ಅಲ್ವೇ ಅಲ್ಲ! | Prabhas Reveals His Favorite Director And Movie Genre All You Need To Know

anil20 minutes ago 0
all rights reserved kannadaprajavani.in@2025 Powered By BlazeThemes.