ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಲ್ಲವೂ ಖುಲ್ಲಂ ಖುಲ್ಲಾ: ಮತ್ತೊಂದು ವಿಡಿಯೋ ವೈರಲ್​​

ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಲ್ಲವೂ ಖುಲ್ಲಂ ಖುಲ್ಲಾ: ಮತ್ತೊಂದು ವಿಡಿಯೋ ವೈರಲ್​​


ಬೆಂಗಳೂರು, ನವೆಂಬರ್ 09: ಪರಪ್ಪನ ಅಗ್ರಹಾರ ಜೈಲು ಜೈಲು ಉಳಿದಿಲ್ಲ. ಇಲ್ಲಿ ಉಗ್ರರು, ನ್ಯಾಟೋರಿಯಸ್ ಕೈದಿಗಳು ಬಿಂದಾಸ್ ಆಗಿ ಮೊಬೈಲ್ ಬಳಸುತ್ತಿದ್ದ ವಿಡಿಯೋಗಳು ಶನಿವಾರ ಬಹಿರಂಗವಾಯಿತು. ಇಂದು ಮತ್ತೊಂದು ವಿಡಿಯೋ ರಿವೀಲ್ ಆಗಿದೆ. ಇವುಗಳಲ್ಲಿ ತಟ್ಟೆಗಳನ್ನೇ ಬ್ಯಾಂಡ್ ರೀತಿ ಬಳಸಿದರೆ, ಭರ್ಜರಿ ಡ್ಯಾನ್ಸ್ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *