ನಾಳೆಯಿಂದ ಬೆಂಗಳೂರು ಹೃದಯಭಾಗದ ರಸ್ತೆಯಲ್ಲಿ ಕಾಮಗಾರಿ, 15 ದಿನ ಟ್ರಾಫಿಕ್ ಸಂಕಷ್ಟ ತಪ್ಪಿದ್ದಲ್ಲ | Bengaluru S 2 Point 2 Km Road Works Between Trinity Circle And Cubbon Park Police Station Circle Mrq

ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ರಸ್ತೆ ಕಾಮಗಾರಿಯನ್ನು ಆರಂಭಿಸಲಾಗುತ್ತಿದೆ. ರಸ್ತೆ ಒಡೆಯುವುದು, ಡೆಬ್ರಿಸ್ ತೆರುವುಗೊಳಿಸುವ ಪ್ರಕ್ರಿಯೆ ಮೂಲಕ ಕೆಲಸಗಳು ನಡೆಯಲಿವೆ. ರಸ್ತೆಯಲ್ಲಿ ಯಾವುದೇ ಜಲ್ಲಿಕಲ್ಲು, ಅವಶೇಷ ಸಂಗ್ರಹಗೊಳ್ಳದಂತೆ ನೋಡಿಕೊಳ್ಳಲಾಗುವುದು ಶಾಂತಿ ನಗರದ ಎಕ್ಸಿಕ್ಯೂಟಿವ್ ಇಂಜಿನೀಯರ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ UV ವಿಕಿರಣ ‘Extreme 13’ ಮಟ್ಟಕ್ಕೆ, ಇದರಿಂದ ಆಗೋ ಸಮಸ್ಯೆಯೇನು?

Source link

Leave a Reply

Your email address will not be published. Required fields are marked *