ಬೆಂಗಳೂರು, ಜನವರಿ 23: ನಗರದ ಎಲ್ಲಾ ಠಾಣಾ ಸಂಚಾರಿ ವಿಶೇಷ ಕಾರ್ಯಾಚರಣೆಯನ್ನು ಮಾಡಿದ್ದು, ಒಟ್ಟು 5110 ಶಾಲಾ ಬಸ್ ಚಾಲಕರನ್ನು ತಪಾಸಣೆ ಮಾಡಲಾಗಿದೆ. ಈ ವೇಳೆ 26 ಶಾಲಾ ಬಸ್ ಚಾಲಕರು ಮದ್ಯಸೇವಿಸಿರೋದು ಪತ್ತೆ ಆಗಿದೆ. ಮದ್ಯಸೇವಿಸಿ ವಾಹನ ಚಲಾಯಿಸುತ್ತಿದ್ದ 26 ಚಾಲಕರ ಡಿಎಲ್ ರದ್ದುಗೊಳಿಸಲು ಆರ್ಟಿಒಗೆ ವರದಿ ಸಲ್ಲಿಕೆ. ಭಾರತೀಯ ವಾಹನ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.