
ದೇವನಹಳ್ಳಿ, ನವೆಂಬರ್ 17: ಕೆಐಎಬಿಯಲ್ಲಿಸೈಡ್ ಪಿಕಪ್ ವಿಚಾರಕ್ಕೆ ಚಾಲಕರು ಮಧ್ಯೆ ಗಲಾಟೆ ನಡೆದಿದೆ. ಮಧ್ಯರಾತ್ರಿ ಸಾರ್ವಜನಿಕರ ಮಧ್ಯೆ ಕ್ಯಾಬ್ ಚಾಲಕ, ಮತ್ತೊಬ್ಬ ಚಾಲಕನನ್ನು ಅಟ್ಟಾಡಿಸಿ ಲಾಂಗ್‌ನಿಂದ ಹಲ್ಲೆಗೆ ಯತ್ನಸಿರುವಂತಹ ಘಟನೆ ನಡೆದಿದೆ. ಲಾಂಗ್ ಹಿಡಿದು ಹಲ್ಲೆ ಮಾಡಲು ಯತ್ನಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.