Skip to content
February 23, 2026
  • ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಂತಿಲ್ಲ ರಾಜಾತಿಥ್ಯ: ಲಕ್ಷಾಂತರ ಮೌಲ್ಯದ ವಸ್ತುಗಳು ಜಪ್ತಿ
  • ಬಾಯಿಮುಚ್ಕೊಂಡಿದ್ರೆ ಒಳ್ಳೇದು : ಮೂವರು ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ವಾರ್ನಿಂಗ್
  • Gold Rate Today: 16,000 ರೂ ಗಡಿ ದಾಟಿದ ಅಪರಂಜಿ ಚಿನ್ನದ ಬೆಲೆ
  • ಆಫೀಸ್‌ನಲ್ಲಿ ಬ್ರೇಸ್‌ಲೆಟ್ ಮಂಗಳಸೂತ್ರ, ಸೌಭಾಗ್ಯ + ಸ್ಟೈಲ್‌ನ ಪರ್ಫೆಕ್ಟ್ ಮ್ಯಾಚ್

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಂತಿಲ್ಲ ರಾಜಾತಿಥ್ಯ: ಲಕ್ಷಾಂತರ ಮೌಲ್ಯದ ವಸ್ತುಗಳು ಜಪ್ತಿ

    ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಂತಿಲ್ಲ ರಾಜಾತಿಥ್ಯ: ಲಕ್ಷಾಂತರ ಮೌಲ್ಯದ ವಸ್ತುಗಳು ಜಪ್ತಿ

    8 minutes ago
  • ಬಾಯಿಮುಚ್ಕೊಂಡಿದ್ರೆ ಒಳ್ಳೇದು : ಮೂವರು ಕಾಂಗ್ರೆಸ್  ಶಾಸಕರಿಗೆ ಡಿಕೆಶಿ ವಾರ್ನಿಂಗ್

    ಬಾಯಿಮುಚ್ಕೊಂಡಿದ್ರೆ ಒಳ್ಳೇದು : ಮೂವರು ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ವಾರ್ನಿಂಗ್

    9 minutes ago
  • Gold Rate Today: 16,000 ರೂ ಗಡಿ ದಾಟಿದ ಅಪರಂಜಿ ಚಿನ್ನದ ಬೆಲೆ

    Gold Rate Today: 16,000 ರೂ ಗಡಿ ದಾಟಿದ ಅಪರಂಜಿ ಚಿನ್ನದ ಬೆಲೆ

    11 minutes ago
  • ಆಫೀಸ್‌ನಲ್ಲಿ ಬ್ರೇಸ್‌ಲೆಟ್ ಮಂಗಳಸೂತ್ರ, ಸೌಭಾಗ್ಯ + ಸ್ಟೈಲ್‌ನ ಪರ್ಫೆಕ್ಟ್ ಮ್ಯಾಚ್

    ಆಫೀಸ್‌ನಲ್ಲಿ ಬ್ರೇಸ್‌ಲೆಟ್ ಮಂಗಳಸೂತ್ರ, ಸೌಭಾಗ್ಯ + ಸ್ಟೈಲ್‌ನ ಪರ್ಫೆಕ್ಟ್ ಮ್ಯಾಚ್

    15 minutes ago
  • ಸ್ನೇಹಿತರಿಗೆ ಪ್ರಾಣವನ್ನಾದರೂ ಕೊಡಿ, ಬ್ಯಾಂಕ್ ಡೀಟೇಲ್ಸ್ ಕೊಡ್ಬೇಡಿ! ಯಾಕೆ ಗೊತ್ತಾ?

    ಸ್ನೇಹಿತರಿಗೆ ಪ್ರಾಣವನ್ನಾದರೂ ಕೊಡಿ, ಬ್ಯಾಂಕ್ ಡೀಟೇಲ್ಸ್ ಕೊಡ್ಬೇಡಿ! ಯಾಕೆ ಗೊತ್ತಾ?

    21 minutes ago
  • Nepal Bus Accident: ನೇಪಾಳದ ತ್ರಿಶೂಲಿ ನದಿಗೆ ಉರುಳಿದ ಬಸ್ 18 ಮಂದಿ ಸಾವು

    Nepal Bus Accident: ನೇಪಾಳದ ತ್ರಿಶೂಲಿ ನದಿಗೆ ಉರುಳಿದ ಬಸ್ 18 ಮಂದಿ ಸಾವು

    24 minutes ago
  • Home
  • ಈಗ ಕನ್ನಡ
  • ಗರ್ಭಿಣಿ ಆದಾಗೆಲ್ಲಾ ಗಂಡನಿಗೆ ಅನುಮಾನ; ಅಪ್ಪ-ಅಮ್ಮನೊಂದಿಗೆ ಸೇರಿ ಪತ್ನಿಗೆ ಕಿರುಕುಳ | Bengaluru Woman Files Complaint Against Husband For Physical And Mental Harassment Mrq
  • ಈಗ ಕನ್ನಡ

ಗರ್ಭಿಣಿ ಆದಾಗೆಲ್ಲಾ ಗಂಡನಿಗೆ ಅನುಮಾನ; ಅಪ್ಪ-ಅಮ್ಮನೊಂದಿಗೆ ಸೇರಿ ಪತ್ನಿಗೆ ಕಿರುಕುಳ | Bengaluru Woman Files Complaint Against Husband For Physical And Mental Harassment Mrq

anil2 hours ago01 mins
ಗರ್ಭಿಣಿ ಆದಾಗೆಲ್ಲಾ ಗಂಡನಿಗೆ ಅನುಮಾನ; ಅಪ್ಪ-ಅಮ್ಮನೊಂದಿಗೆ ಸೇರಿ ಪತ್ನಿಗೆ ಕಿರುಕುಳ | Bengaluru Woman Files Complaint Against Husband For Physical And Mental Harassment Mrq

ಬೆಂಗಳೂರಿನಲ್ಲಿ ಪತ್ನಿಯ ಮೇಲೆ ಅನುಮಾನಗೊಂಡು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ ಪತಿ ಅನುರಾಗ್ ಪಾಂಡೆ ವಿರುದ್ಧ ಜ್ಯೋತಿ ಎಂಬುವವರು ದೂರು ದಾಖಲಿಸಿದ್ದಾರೆ. ಗರ್ಭಿಣಿಯಾಗಿದ್ದಾಗ ಕಿರುಕುಳ ಹೆಚ್ಚಾಗಿದ್ದು, ಪತಿ ಹಾಗೂ ಆತನ ಪೋಷಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

1 Min read

Published : Feb 23 2026, 10:00 AM IST

15

ಅನುಮಾನ ಪಿಶಾಚಿ ಗಂಡ

Image Credit : Asianet News

ಅನುಮಾನ ಪಿಶಾಚಿ ಗಂಡ

ಅನುಮಾನದಿಂದ ಪತ್ನಿಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ವ್ಯಕ್ತಿ ವಿರುದ್ಧ ದಕ್ಷಿಣ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಗಂಡ ಮತ್ತು ಆತನ ತಂದೆ-ತಾಯಿ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾರೆ.

25

2017ರಲ್ಲಿ ಮದುವೆ

Image Credit : Getty

2017ರಲ್ಲಿ ಮದುವೆ

2017ರಲ್ಲಿ ಅನುರಾಗ್ ಪಾಂಡೆ ಎಂಬಾತನೊಂದಿಗೆ ಉತ್ತರ ಪ್ರದೇಶ ಮೂಲದ ಜ್ಯೋತಿ ಎಂಬವರ ಮದುವೆಯಾಗಿತ್ತು. ಅನುರಾಗ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಪತ್ನಿಯನ್ನು ಸಹ ಇಲ್ಲಿಗೆ ಕರೆದುಕೊಂಡು ಬಂದಿದ್ದನು. ಆರಂಭದ ನಾಲ್ಕು ವರ್ಷ ಪತ್ನಿಯನ್ನು ಅನುರಾಗ್ ಚೆನ್ನಾಗಿಯೇ ನೋಡಿಕೊಂಡಿದ್ದನು.

35

ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ

Image Credit : Getty

ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ

ಮದುವೆಯಾದ ನಾಲ್ಕು ವರ್ಷಕ್ಕೆ ಜ್ಯೋತಿ ಗರ್ಭಿಣಿಯಾಗುತ್ತಾರೆ. ಗರ್ಭಿಣಿಯಾದಾಗಿನಿಂದ ಪತ್ನಿ ಮೇಲೆ ಅನುಮಾನಗೊಂಡು ವಿನಾಕಾರಣ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದಾನೆ. ಗಂಡು ಮಗು ಜನಿಸಿದ ಬಳಿಕ ಕೆಲ ದಿನಗಳವರೆಗೆ ಪತ್ನಿಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದನು.

45

ಅನುಮಾನಿಸಿ ಕಿರುಕುಳ

Image Credit : Getty

ಅನುಮಾನಿಸಿ ಕಿರುಕುಳ

55

ಮೂವರ ವಿರುದ್ಧ ದೂರು ದಾಖಲು

Image Credit : Getty

ಮೂವರ ವಿರುದ್ಧ ದೂರು ದಾಖಲು

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಹೊಸ ಹಾಡಿನ ಮೂಲಕ ಗಮನ ಸೆಳೆದ ಮಾಳು; ಯುವ ರಾಜನ ಗೆಟಪ್
Next: ಚಾಮುಂಡಿ ಬೆಟ್ಟದ ಮೂಲ ದೇವರು ಯಾರು? ಮಹಾಬಲೇಶ್ವರ ದೇವಾಲಯದ ನಿಗೂಢ ಸತ್ಯ ಇಲ್ಲಿದೆ ನೋಡಿ

Leave a Reply Cancel reply

Your email address will not be published. Required fields are marked *

Related News

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಂತಿಲ್ಲ ರಾಜಾತಿಥ್ಯ: ಲಕ್ಷಾಂತರ ಮೌಲ್ಯದ ವಸ್ತುಗಳು ಜಪ್ತಿ

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಂತಿಲ್ಲ ರಾಜಾತಿಥ್ಯ: ಲಕ್ಷಾಂತರ ಮೌಲ್ಯದ ವಸ್ತುಗಳು ಜಪ್ತಿ

anil8 minutes ago 0
ಬಾಯಿಮುಚ್ಕೊಂಡಿದ್ರೆ ಒಳ್ಳೇದು : ಮೂವರು ಕಾಂಗ್ರೆಸ್  ಶಾಸಕರಿಗೆ ಡಿಕೆಶಿ ವಾರ್ನಿಂಗ್

ಬಾಯಿಮುಚ್ಕೊಂಡಿದ್ರೆ ಒಳ್ಳೇದು : ಮೂವರು ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ವಾರ್ನಿಂಗ್

anil9 minutes ago 0
Gold Rate Today: 16,000 ರೂ ಗಡಿ ದಾಟಿದ ಅಪರಂಜಿ ಚಿನ್ನದ ಬೆಲೆ

Gold Rate Today: 16,000 ರೂ ಗಡಿ ದಾಟಿದ ಅಪರಂಜಿ ಚಿನ್ನದ ಬೆಲೆ

anil11 minutes ago 0
ಆಫೀಸ್‌ನಲ್ಲಿ ಬ್ರೇಸ್‌ಲೆಟ್ ಮಂಗಳಸೂತ್ರ, ಸೌಭಾಗ್ಯ + ಸ್ಟೈಲ್‌ನ ಪರ್ಫೆಕ್ಟ್ ಮ್ಯಾಚ್

ಆಫೀಸ್‌ನಲ್ಲಿ ಬ್ರೇಸ್‌ಲೆಟ್ ಮಂಗಳಸೂತ್ರ, ಸೌಭಾಗ್ಯ + ಸ್ಟೈಲ್‌ನ ಪರ್ಫೆಕ್ಟ್ ಮ್ಯಾಚ್

anil15 minutes ago 0
all rights reserved kannadaprajavani.in@2025 Powered By BlazeThemes.