ಕುಡಿದ ನಶೆಯಲ್ಲಿ ಯದ್ವಾ ತದ್ವಾ ಬೈಕ್‌ ಓಡಿಸಿದ ಯುವಕರು

ಕುಡಿದ ನಶೆಯಲ್ಲಿ ಯದ್ವಾ ತದ್ವಾ ಬೈಕ್‌ ಓಡಿಸಿದ ಯುವಕರು


ಬೆಂಗಳೂರು, ಸೆಪ್ಟೆಂಬರ್‌ 14: ಟ್ರಾಫಿಕ್‌ ನಿಯಮಗಳ ((ದಟ್ಟಣೆ ನಿಯಮಗಳು) ಪ್ರಕಾರ ಕುಡಿದು ಚಲಾಯಿಸುವಂತಿಲ್ಲ. ಹೀಗಿರುವಾಗ ತ್ರಿಬಲ್‌ ರೈಡಿಂಗ್‌ ಕುಡಿದು ಚಲಾಯಿಸಿದ್ದಾರೆ. ಕುಡಿದ ಮತ್ತಿನಲ್ಲು ಯದ್ವಾ ಬೈಕ್‌ ಪರಿಣಾಮ ಬೈಕ್‌ನಲ್ಲಿದ್ದ ಮೂವರು ಯುವಕರು ಬ್ಯಾಲೆನ್ಸ್‌ ತಪ್ಪಿ. ಹೀಗೆ ಹೀಗೆ ರಸ್ತೆಯಲ್ಲಿ ಗಾಡಿ ಎಂದು ಪ್ರಶ್ನಿಸಿದ ಕಾರ್‌ ಚಾಲಕನ ಜೊತೆಗೂ ಈ ಕಿಡಿಗೇಡಿ ಯುವಕರು ಗಲಾಟೆ. ಮಾರತ್ತಹಳ್ಳಿಯ ಔಟರ್‌ರಿಂಗ್‌ ರೋಡ್‌ನಲ್ಲಿ ಘಟನೆ, ಈ ಸಂಪೂರ್ಣ ದೃಶ್ಯ ಡ್ಯಾಶ್‌ಬೋರ್ಡ್‌ ಕ್ಯಾಮೆರಾದಲ್ಲಿ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *