ಬೆಂಗಳೂರು, (ಸೆಪ್ಟೆಂಬರ್ 14): ಏರಿಕೆಯಿಂದ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್, ಶೀಘ್ರವೇ ವಿದ್ಯುತ್ ದರ ಸಾಧ್ಯತೆ. ದರ ದರ ಏರಿಕೆ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಪ್ರಸ್ತಾವನೆ. ಯೂನಿಟ್ ಯೂನಿಟ್ 1 ರೂಪಾಯಿಯಂತೆ ವಿದ್ಯುತ್ ಏರಿಕೆ ಮಾಡಬೇಕು ಎಂದು ಬೆಸ್ಕಾಂ. ಈಗಾಗಲೇ, ಕೈಗಾರಿಕಾ ವಲಯಕ್ಕೆ ವಿದ್ಯುತ್ ಏರಿಕೆ ಮಾಡಿ ಶಾಕ್ ಕೊಟ್ಟಿರುವ, ಇದೀಗ ಮತ್ತೆ ವಿದ್ಯುತ್ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿರುವುದು ಆಕ್ರೋಶಕ್ಕೆ.