Headlines

Valentine’s Day Wishes: “ಪ್ರತಿ ಉಸಿರಲ್ಲೂ ಇರುವುದು ನೀನೇ.. ” ಪ್ರೀತಿಪಾತ್ರರಿಗೆ ಈ ರೊಮ್ಯಾಂಟಿಕ್ ಶಾಯರಿ ಕಳ್ಸಿ | Best Valentines Day 2026 Wishes And Messages

  • ನನ್ನ ಪ್ರತಿ ಬೆಳಗು ನಿನ್ನ ಹೆಸರಿನಿಂದಲೇ ಶುರು,

ನನ್ನ ಪ್ರತಿ ಸಂಜೆ ನಿನ್ನ ನೆನಪಲ್ಲೇ ಮುಳುಗುತಿದೆ.
ನೀನು ಜೊತೆಗಿದ್ದರೆ ಅನಿಸುತ್ತೆ,
ನನ್ನ ಎಲ್ಲಾ ಆಸೆಗಳು ಪೂರ್ಣಗೊಂಡಂತೆ.
Happy Valentine’s Day

  • ಪ್ರೀತಿಯ ದಾರಿಯಲ್ಲಿ ನಾವು ಹೀಗೆ ಕಳೆದು ಹೋದೆವು,

ನಿನ್ನನ್ನು ಪಡೆದ ಮೇಲೆ ನಾವೂ ನಮ್ಮವರಾದೆವು.
Happy Valentine’s Day

  • ಹೃದಯದ ಬಡಿತದಲ್ಲಿ ನೀನು ನೆಲೆಸಿದ್ದೀಯಾ,

ನನ್ನ ಪ್ರತಿ ಕನಸಲ್ಲೂ ನೀನೇ ಬಂದಿದ್ದೀಯಾ. 
Happy Valentine’s Day 2026

  • ಪ್ರೀತಿ ಎಂದರೆ ಬರೀ ಪದವಲ್ಲ,

ನನ್ನ ಪ್ರತಿ ಉಸಿರಲ್ಲೂ ಇರುವುದು ನೀನೇ.
Happy Valentine’s Day

Source link

Leave a Reply

Your email address will not be published. Required fields are marked *