Bhagyalakshmi Serial: ಕೊನೆಗೂ ದಿಗ್ಭ್ರಮೆ ಆಗುವಂತ ಘbhagyalakshmi kannada serial episode updateಟನೆ ನಡೀತು; ವೀಕ್ಷಕರಿಗೆ ಹೇಳಲಾರದಷ್ಟು ಬೇಸರ!

Bhagyalakshmi Serial: ಕೊನೆಗೂ ದಿಗ್ಭ್ರಮೆ ಆಗುವಂತ ಘbhagyalakshmi kannada serial episode updateಟನೆ ನಡೀತು; ವೀಕ್ಷಕರಿಗೆ ಹೇಳಲಾರದಷ್ಟು ಬೇಸರ!

Bhagyalakshmi Serial: ಕೊನೆಗೂ ದಿಗ್ಭ್ರಮೆ ಆಗುವಂತ ಘbhagyalakshmi kannada serial episode updateಟನೆ ನಡೀತು; ವೀಕ್ಷಕರಿಗೆ ಹೇಳಲಾರದಷ್ಟು ಬೇಸರ!

Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕೊನೆಗೂ ಅದ್ಭುತವೊಂದು ನಡೆದಿದೆ. ಹೌದು, ಇಷ್ಟು ವರ್ಷಗಳ ಕಾಲ ತಾನು ಮಾಡಿದ್ದು ತಪ್ಪು, ಶ್ರೇಷ್ಠ ಸರಿಯಿಲ್ಲ ಎಂದು ತಾಂಡವ್‌ಗೆ ಅರ್ಥ ಆಗಿದೆ, ಆದರೆ ಕಾಲ ಮಿಂಚಿ ಹೋಗಿದೆ.

ತನ್ನೆಲ್ಲ ಕಷ್ಟಗಳು, ಅವಮಾನಗಳಿಗೆ ಶ್ರೇಷ್ಠ ಕಾರಣ ಎಂದು ತಾಂಡವ್‌ಗೆ ಅರಿವಾಗಿದೆ. ಇನ್ನು ತಾನು ಜೈಲಿನಲ್ಲಿದ್ದಾಗ ಮಗಳು ತನ್ವಿ ಹೇಳಿದ್ದಕ್ಕೆ, ಆದೀಶ್ವರ್‌ ಕಾಮತ್‌ ಬಿಡಿಸಿದ್ದಾನೆ, ಜಾಮೀನು ಕೊಟ್ಟಿದ್ದಾನೆ ಎನ್ನೋದು ಅವನಿಗೆ ಗೊತ್ತಾಗಿದೆ.

ತನ್ನ ಮಕ್ಕಳನ್ನು ಕಂಡರೆ ಶ್ರೇಷ್ಠಗೆ ಇಷ್ಟ ಆಗೋದಿಲ್ಲ ಎನ್ನೋದು ತಾಂಡವ್‌ಗೆ ಗೊತ್ತಾಗಿದೆ. ಹೀಗಾಗಿ ಅವನು ಶ್ರೇಷ್ಠಳಿಗೆ ಬೈದು, ಮನೆ ಬಿಟ್ಟು ಹೋಗಿದ್ದಾನೆ. ತಾಂಡವ್‌ಗೆ ಬುದ್ಧಿ ಕಲಿಸಬೇಕು, ಅವನು ಯಾವಾಗಲೂ ತಾನು ಹೇಳಿದಂತೆ ಕೇಳಬೇಕು ಎನ್ನೋದು ಶ್ರೇಷ್ಠ ಕುತಂತ್ರವಾಗಿತ್ತು. ಈಗ ತಾಂಡವ್‌ಗೆ ಅವನ ತಪ್ಪು ಅರಿವಾಗಿದೆ.

ನನಗೆ ಏನೇ ಆದರೂ ಕೂಡ ಅಪ್ಪ-ಅಮ್ಮ, ಭಾಗ್ಯ ತಲೆ ಕೆಡಿಸಿಕೊಳ್ಳೋದಿಲ್ಲ, ಮಗಳು ತನ್ವಿ ಮಾತ್ರ ನನ್ನ ಜೊತೆಗೆ ಇರುತ್ತಾಳೆ. ನಾನು ಎಲ್ಲರಿಗೂ ನೋವು ಕೊಟ್ಟಿದ್ದೇನೆ ಎಂದು ತಾಂಡವ್‌ಗೆ ಅರಿವಾಗಿದೆ, ಈಗ ಅವನು ಭಾಗ್ಯ ಬಳಿ ಕ್ಷಮೆ ಕೇಳಿದ್ದಾನೆ.

ಆದೀಶ್ವರ್‌ ಕಾಮತ್‌ಗೆ ಭಾಗ್ಯ ಮೇಲೆ ಲವ್‌ ಆಗಿದೆ. ಮದುವೆ ಆದರೆ ಅದು ಭಾಗ್ಯಳನ್ನೇ ಎಂದು ಅವನು ಹೇಳಿದ್ದಾನೆ. ಹೀಗಾಗಿ ಆದೀಶ್ವರ್‌ ಕಾಮತ್‌ ಪ್ರೀತಿಯನ್ನು ಭಾಗ್ಯ ಒಪ್ಪಿಕೊಳ್ತಾಳಾ? ಇಲ್ಲವಾ? ಎಂಬ ಪ್ರಶ್ನೆ ಎದ್ದಿದೆ. ಸ್ನೇಹಿತನಾಗಿ ಭಾಗ್ಯ, ಅವನನ್ನು ಒಪ್ಪಿಕೊಳ್ಳಬಹುದು, ಆದರೆ ಪ್ರಿಯತಮನಾಗಿ ಡೌಟ್‌ ಇದೆ.

ಆಕಾಶ ತಲೆ ಕೆಳಗಾದರೂ ತಾಂಡವ್‌ ಬದಲಾಗೋದಿಲ್ಲ ಎಂದುಕೊಳ್ಳಲಾಗಿತ್ತು. ಆದರೆ ಈಗ ತಾಂಡವ್‌, ಭಾಗ್ಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ಸೀರಿಯಲ್‌ ಮುಗಿಯೋ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದ್ಯಾ ಎಂಬ ಪ್ರಶ್ನೆಯೂ ಎದ್ದಿದೆ.

ತಾಂಡವ್‌ ಒಳ್ಳೆಯವನಾದರೂ ಕೂಡ ನಂಬಬೇಡಿ

16 ವರ್ಷದ ಮಕ್ಕಳು ಅಂದ್ರೆ ,16 ವರ್ಷದ ಜೀವನ ನಡೆಸಿ ನೀನು ನಂಗೆ ಇಷ್ಟ ಇಲ್ಲ ಅಂತ 16 ವರ್ಷದ ಸಂಸಾರಕ್ಕೆ ಎಳ್ಳು ನೀರು ಬಿಟ್ಟು ಬೇರೆಯವರನ್ನು ಹೆಂಡತಿಯಾಗಿ ಮಾಡಿಕೊಂಡು, ನಿನ್ನ ಸ್ಥಾನವನ್ನು ಬೇರೆಯವರಿಗೆ ಕೊಟ್ಟವನು…. ಅದೇ ಕೆಲಸವನ್ನು ಹೆಣ್ಣು ಮಾಡಿದ್ರೆ ಒಪ್ಪಿಕೊಳ್ಳುತ್ತಿದ್ದನಾ?

Source link

Leave a Reply

Your email address will not be published. Required fields are marked *