
ಕನ್ನಡ ಕಿರುತೆರೆ ನಟರೆಲ್ಲಾ ಒಬ್ಬೊಬ್ಬರಾಗಿ ಥೈಲ್ಯಾಂಡ್ ಕಡೆ ಮುಖ ಮಾಡಿದ್ದಾರೆ. ಎಲ್ಲರೂ ಬ್ರೇಕ್ ತೆಗೆದುಕೊಂಡು ಸಮ್ಮರ್ ವೆಕೇಶನ್ ಎಂಜಾಯ್ ಮಾಡಲು ಥೈಲ್ಯಾಂಡ್ ಕಡೆ ಹೋದಂತಿದೆ. ಭವ್ಯಾ ಗೌಡ ಕೂಡ ಫುಕೇಟ್ ನಲ್ಲಿ ಬೀಚ್ ವೆಕೇಶನ್ ಮಜಾ ಮಾಡ್ತಿದ್ದಾರೆ.
Source link
ಥೈಲಾಂಡಲ್ಲಿ ಕಿರುತೆರೆ ನಟರ ಸಮ್ಮರ್ ವೆಕೇಶನ್… ಎಷ್ಟು ಕ್ಯೂಟಾಗಿ ಕಾಣಿಸ್ತಿದ್ದಾರೆ ನೋಡಿ ಭವ್ಯಾ