ಇನ್ಮುಂದೆ ಇಷ್ಟು ಕ್ಯಾಶ್​ ಮುಟ್ಟಿದ್ರೆ ಡೇಂಜರ್​: ಬೀಳತ್ತೆ 100% ದಂಡ! ಏನಿದು ಹೊಸ ರೂಲ್ಸ್, ಡಿಟೇಲ್ಸ್​ ಇಲ್ಲಿದೆ | Big Change In Bank Cash Transactions And Cash On Hand From April 1 2026 Suc

ಏಕೆಂದರೆ ಪ್ರತಿಯೊಬ್ಬ ನಾಗರಿಕನ ಕಣ್ಣು ಇನ್​ಕಮ್​ ಟ್ಯಾಕ್ಸ್​ ಮೇಲೆ ಇದೆ. ನಾನೇನು ಸಾಮಾನ್ಯ ಮನುಷ್ಯ ಬಿಡು ಎನ್ನೋ ಹಾಗೆಯೇ ಇಲ್ಲ. ಕ್ಯಾಶ್​ ಡ್ರಾ ಮಾಡುವ, ಮನೆಯಲ್ಲಿ ನಗದು ಇಟ್ಟುಕೊಳ್ಳುವ ಪ್ರತಿಯೊಬ್ಬರ ಕಣ್ಣು ಕೂಡ ಆದಾಯ ತೆರಿಗೆ ಇಲಾಖೆ ಮೇಲೆ ನೆಟ್ಟಿದೆ ಎನ್ನೋದನ್ನು ಮರೆಯಬೇಡಿ. ಕಪ್ಪು ಹಣವನ್ನು ತಡೆಯುವುದಕ್ಕಾಗಿ ಈ ಹೊಸ ರೂಲ್ಸ್​ ಮಾಡಲಾಗಿದೆ. ಆದ್ದರಿಂದ ಮದುವೆ, ಮುಂಜಿ, ಇನ್ನೇನೋ ಕಾರ್ಯ, ಮನೆ ನಿರ್ಮಾಣ, ಮನೆ ಮಾಲೀಕರಿಗೆ ಹಣ ನೀಡುವುದು… ಹೀಗೆ ಯಾವ್ಯಾವುದೋ ಕಾರಣಕ್ಕೆ ಇಲ್ಲಿ ಹೇಳಿದಷ್ಟು ಕ್ಯಾಶ್​ ತೆಗೆದರೆ, ಕೊಟ್ಟರೆ, ಇಸ್ಕೊಂಡ್ರೆ ಎಲ್ಲದಕ್ಕೂ ಭಾರಿ ದಂಡ ಬೀಳುತ್ತೆ ಹುಷಾರ್​.

Source link

Leave a Reply

Your email address will not be published. Required fields are marked *