ಬೆಂಗಳೂರು, ಸೆಪ್ಟೆಂಬರ್ 4: ಮಹಿಳೆ ಅತ್ಯಾಚಾರ, ಜಾತಿನಿಂದನೆ ಸೇರಿದಂತೆ ಆರು ಕೃತ್ಯಗಳನ್ನು ಎಸಗಿದ ಆರೋಪ ಎದುರಿಸುತ್ತಿರುವ ಎದುರಿಸುತ್ತಿರುವ (ಆರ್ಆರ್ ನಗರ) ಶಾಸಕ (ಮುನಿರಥ್ನಾ) ಬಿಗ್ ಸಿಕ್ಕಿದೆ. ತನಿಖೆ ತನಿಖೆ ಸಿಐಡಿ ಎಸ್ಐಟಿ ಮೂರು ಪ್ರಕರಣಗಳಲ್ಲಿ ಸೂಕ್ತ ಸಾಕ್ಷ್ಯಧಾರಗಳ ಕೊರತೆ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್. ಆ, ಅತ್ಯಾಚಾರ ಮಾಡಿಸಿದ್ದರು ಎನ್ನಲಾಗಿದ್ದ ತನಿಖೆ ಎದುರಿಸಿದ್ದ ಮುನಿರತ್ನಗೆ ಕೇಸಲ್ಲಿ ಮುಕ್ತಿ.
ಏನಿದು ವಿರುದ್ಧದ ಪ್ರಕರಣ?
2025 ಮೇ 20 ರಂದು ಸುಮಾರು 40 ವರ್ಷ ವಯಸ್ಸಿನ ಮಹಿಳೆ ನಗರದ ಆರ್ಎಂಸಿ ಯಾರ್ಡ್ ಠಾಣೆಯಲ್ಲಿ ಠಾಣೆಯಲ್ಲಿ. ಮುನಿರತ್ನ ಮುನಿರತ್ನ ಸೇರಿದಂತೆ ಬೆಂಬಲಿಗರು ರೇಪ್ ಮಾಡಿದ್ದಾರೆ ಎಂದು ಮಹಿಳೆ ದೂರು. ಬಗ್ಗೆ ಬಗ್ಗೆ ಆರ್ಎಂಸಿ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ. ನಂತರ ಸರ್ಕಾರ ಪ್ರಕರಣವನ್ನು ಎಸ್ಐಟಿ ವಹಿಸಿತ್ತು. ಐದು ಐದು ತನಿಖೆ ನಡೆಸಿದ ತಂಡವು ಸಾಕ್ಷ್ಯಧಾರಗಳ ಕೊರತೆ ಹಿನ್ನೆಲೆಯಲ್ಲಿ ಸಿಟಿ ಸಿವಿಲ್ ಕೋರ್ಟ್ ಜನಪ್ರತಿನಿಧಿಗಳ ವಿಶೇಷ ವಿಶೇಷ ನ್ಯಾಯಾಲಯಕ್ಕೆ. ರಿಪೋರ್ಟ್ ಮಾಡಿದೆ.
ಮುನಿರತ್ನ?
ಸಿಐಡಿ ಎಸ್ಐಟಿ ಬಿ ಸಲ್ಲಿಸಿದ ಬಗ್ಗೆ ಶಾಸಕ ಮುನಿರತ್ನ, ಇದು ಸತ್ಯಕ್ಕೆ ಜಯವಾಗಿದೆ. ಕಂಡವರ ಹೆಣ್ಣು ದೂರು ಕೊಡಿಸುವುದನ್ನು. ಡಿಕೆ ಸುರೇಶ್ ನಂತರ, ಕುಸುಮಾ ಸೋತ ನಂತರ ನನ್ನ ಅತ್ಯಾಚಾರ ಪ್ರಕರಣಗಳು. ಯಾರಿಗೆ ಶಾಶ್ವತವಲ್ಲ, ನಾನು ಎಲ್ಲವನ್ನು ಬಿಟ್ಟಿದ್ದೇನೆ. ಸುದ್ದಿಗೋಷ್ಠಿ ನಡೆಸಿ, ಎಲ್ಲ ಹಂಚಿಕೊಳ್ಳುತ್ತೇನೆ.
ಇದನ್ನೂ ಓದಿ: ಹೆಣ್ಣಿಗೆ ಶಾಸಕಿಯಾಗುವ ಹಿಡಿದರೆ ಅದನ್ನು ಬಿಡಿಸುವುದು ಸಾಧ್ಯವಿಲ್ಲ: ಮುನಿರತ್ನ, ಬಿಜೆಪಿ ಶಾಸಕ
ಶಾಸಕ ಮುನಿರತ್ನ ವಿರುದ್ದ ಆರು ದಾಖಲಾಗಿದ್ದವು. ನಂದಿನಿಲೇಔಟ್ ಠಾಣೆಯಲ್ಲಿ ಮಹಿಳೆಯ ಎಳೆದು ದೌರ್ಜನ್ಯ ಆರೋಪದಡಿ ದೂರು ದಾಖಲಾಗಿದ್ದು, ಈ ಕೇಸ್ನಲ್ಲಿಯೂ ಬಿ ರಿಪೋರ್ಟ್. ಹಾಗೆಯೇ ಯಶವಂತಪುರದಲ್ಲಿ ದಾಖಲಾಗಿದ್ದ, ಬೆಂಕಿಯಿಟ್ಟು ಸುಟ್ಟು ಹಾಕುವುದಾಗಿ ಬೆದರಿಕೆ ಪ್ರಕರಣದಲ್ಲಿಯೂ ಸಹ. ರಿಪೋರ್ಟ್. ಸದ್ಯ ಶಾಸಕ ನಿಟ್ಟುಸಿರು. ಆದರೆ ಇನ್ನುಳಿದ ಮೂರು ಎಸ್ಐಟಿ ಮುಂದುವರಿಯಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ