Headlines

ಗ್ರಾಹಕರಿಗೆ ಬಿಗ್ ಶಾಕ್: ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 218 ರೂಪಾಯಿ ಹೆಚ್ಚಳ | Big Shock For Consumers Rs 218 Hike In 19kg Lpg Cylinder Price 1 April 2026 Mrq

ಚೆನ್ನೈನಲ್ಲಿ, ಸಿಲಿಂಡರ್ ಬೆಲೆ ಇಂದಿನಿಂದ 2246.50 ರೂ.ಗಳಷ್ಟು ಆಗಿದೆ. ಕೋಲ್ಕತ್ತಾದಲ್ಲಿ 19 ಕೆಜಿ ಸಿಲಿಂಡರ್ ಬೆಲೆ ಇಂದಿನಿಂದ 2208 ರೂಪಾಯಿ ಆಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 2 ಸಾವಿರ ರೂಪಾಯಿಯ ಆಸುಪಾಸಿಗೆ ಬಂದು ನಿಂತಿದೆ. 

ಈಗಾಗಲೇ ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯದಿಂದ ನಗರದಲ್ಲಿನ ಹಲವು ಸಣ್ಣ ಪ್ರಮಾಣದ ಹೋಟೆಲ್‌ಗಳು ಬಾಗಿಲು ಹಾಕಿಕೊಂಡಿವೆ. ಇದೀಗ ಬೆಲೆ ಏರಿಕೆ ವ್ಯಾಪಾರಿಗಳಿಗೆ ಬಿಗ್ ಶಾಕ್ ನೀಡಿದೆ.

Source link

Leave a Reply

Your email address will not be published. Required fields are marked *