ಬಿಗ್ ಬಾಸ್ ಅಂದ್ರೆ ನಾಗಾರ್ಜುನ, ನಾಗಾರ್ಜುನ ಅಂದ್ರೆ ಬಿಗ್ ಬಾಸ್ ಎಂಬಂತಾಗಿದೆ. 9ನೇ ಸೀಸನ್ಗೆ ನಾಗಾರ್ಜುನ ಭಾರಿ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. 8ನೇ ಸೀಸನ್ಗೆ 20 ಕೋಟಿ ಪಡೆದಿದ್ದರು. ಈ ಬಾರಿ 30-35 ಕೋಟಿ ಪಡೆಯಲಿದ್ದಾರೆ ಎಂಬ ಮಾತಿದೆ.