Headlines

ನಾನಿದ್ದೀನಿ, ಧೈರ್ಯವಾಗಿರಿ: ದುಬೈ ಏರ್​ಪೋರ್ಟ್​ನಲ್ಲಿ ಕನ್ನಡಿಗರ ಜೊತೆ Bigg Boss Drone Pratap | Bigg Boss Drone Pratap Is With Kannadigas In Dubai Airport And Assuring Them Suc

ತಾನೊಬ್ಬ ವಿಜ್ಞಾನಿ, ನಾನೇ ಡ್ರೋನ್​ ತಯಾರಿಸುವುದು, ನನ್ನ ಬಾಲ್ಯ ಹೀಗಿತ್ತು-ಹಾಗಿತ್ತು ಎಂದು ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲಿಯೂ ಸುಳ್ಳಿನ ಭಾಷಣವನ್ನೇ ಮಾಡಿ, ಘಟಾನುಘಟಿಗಳನ್ನೂ ಯಾಮಾರಿಸಿ, ಚಿತ್ರತಾರೆಯರಿಗೂ ಮಂಕುಬೂದಿ ಎರಚಿ ವಂಚಕ ಎಂದೇ ಎಲ್ಲರ ಬಾಯಲ್ಲಿಯೂ ಅಂದುಕೊಂಡು ಜೈಲುಪಾಲಾಗಿದ್ದ ಡ್ರೋನ್ ಪ್ರತಾಪ್​ಗೆ ಈ ಕುಖ್ಯಾತಿಯಿಂದಾಗಿಯೇ ಬಿಗ್​ಬಾಸ್​ನಲ್ಲಿಯೂ ಅವಕಾಶ ಸಿಕ್ಕಿತ್ತು. ಆದರೆ ಅಲ್ಲಿ ಅವರ ಲೈಫ್​ ಚೇಂಜ್​ ಆಯಿತು. ಬಿಗ್​ಬಾಸ್​ನಲ್ಲಿ ಎಲ್ಲರ ಪ್ರೀತಿ ಗಳಿಸಿ, ಅಲ್ಲಿಂದ ಹೊರಬಂದು ಸೆಲೆಬ್ರಿಟಿಯಾಗಿ, ಇದೀಗ ಅಸಂಖ್ಯ ಅಭಿಮಾನಿಗಳನ್ನು ಗಳಿಸಿದ್ದಾರೆ ಡ್ರೋನ್​ ಪ್ರತಾಪ್​. ಇದೀಗ ಅವರು ದುಬೈನಲ್ಲಿ ಕನ್ನಡಿಗರಿಗೆ ತೋರಿಸುತ್ತಿರುವ ಪ್ರೀತಿಗೆ ಎಲ್ಲರೂ ಆಭಾರಿಯಾಗಿದ್ದಾರೆ.

Source link

Leave a Reply

Your email address will not be published. Required fields are marked *