Headlines

ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?

ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?


ಬಿಗ್ಬಾಸ್ (ಬಿಗ್ ಬಾಸ್) ಕನ್ನಡದ ಬೆಸ್ಟ್ ಸೀಸನ್‌ನಲ್ಲಿ ಒಂದು ಬಿಗ್ಬಾಸ್ ಸೀಸನ್ 10. ಆ ಸೀಸನ್‌ನ ಸ್ಪರ್ಧಿಯಾಗಿದ್ದ ವಿನಯ್ ಗೌಡ ಈಗ ಬೇಡಿಕೆಯ ನಟರಾಗಿದ್ದಾರೆ. ಅವರ ಗೆಳೆಯ ರಜತ್ ಅವರು ಇದೀಗ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ವಿನಯ್ ಗೌಡ ಯಾವ ಸ್ಪರ್ಧಿ ಹೇಗೆ ಆಡುತ್ತಿದ್ದಾರೆ, ತಮಗೆ ಯಾರ ಆಟ ಇಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ‘ರಜತ್ ಚೆನ್ನಾಗಿ ಆಡುತ್ತಿದ್ದಾರೆ, ಅವರು ಒಳಗೆ ಹೋದ ಮೇಲೆ ಆಟದ ದಿಕ್ಕು ಬದಲಾದಂತೆ ಕಾಣುತ್ತಿದೆ. ಗಿಲ್ಲಿ ಸಹ ಸಖತ್ ಸೌಂಡ್ ಮಾಡುತ್ತಿದ್ದಾರೆ. ಅಶ್ವಿನಿ ಅವರ ಆಟವೂ ಚೆನ್ನಾಗಿದೆ. ಧನುಶ್ ಸಹ ಅದ್ಭುತವಾಗಿ ಆಡುತ್ತಿದ್ದಾರೆ’ ವಿನಯ್ ಗೌಡ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *