‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಆರನೇ ವಾರದಲ್ಲಿ ಯಾವುದೇ ಟಾಸ್ಕ್ ಇರೋದಿಲ್ಲ ಎಂದು ಸುದೀಪ್ ಅವರು ಈ ಮೊದಲೇ ಘೋಷಿಸಿದ್ದರು. ಅದೇ ರೀತಿ ಈ ವಾರ ಯಾವುದೇ ಟಾಸ್ಕ್ ನಡೆಯುತ್ತಿಲ್ಲ. ಮೊದಲ ವಾರದಲ್ಲಿ ಯಾರ ಮನೆಗೆ ಇರಲು ಅರ್ಹರಲ್ಲ ಎಂಬ ಚಟುವಟಿಕೆ ನೀಡಲಾಯಿತು. ಈಗ ಎರಡನೇ ದಿನ ಬಿಗ್ ಬಾಸ್ ನಲ್ಲಿ ಮನೆಯವರು ಕಳುಹಿಸಿದ ಪತ್ರ ಓದುವ ಸಮಯ. ಆದರೆ, ಇಲ್ಲಿ ಒಂದು ದೊಡ್ಡ ಟ್ವಿಸ್ಟ್ ಕೊಡಲಾಗಿದೆ. ಅದೇನು ಎಂದು ತಿಳಿಯಲು ಪ್ರೋಮೋ ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.