Headlines

Bigg Boss: ಪಕ್ಕದಲ್ಲಿ ನೋಡಿದ್ರೂ ಕಾವ್ಯಾ ಇದ್ರು, ಎದುರಲ್ಲೂ ಅವ್ರೇ! ಸುದೀಪ್​ ಮುಂದೆ ಗಿಲ್ಲಿ ಫುಲ್​ ಕನ್​ಫ್ಯೂಷನ್​ | Bigg Boss Gilli Nata About Kavya Shaiva During Deepavali With Sudeep Suc

ಇದಾಗಲೇ, ಬಿಗ್ ಬಾಸ್​ನಲ್ಲಿ ಕಾವ್ಯಾ, ಗಿಲ್ಲಿ ನಟನಿಗೆ ನೀನು ಕ್ಲೀನ್ ಶೇವ್ ಮಾಡಿಸಿಕೋ ಚೆನ್ನಾಗಿ ಕಾಣಿಸ್ತೀಯ ಎಂದು ಹೇಳುತ್ತಾರೆ. ಇದಕ್ಕೆ ಹೋಗೇ ಮೂದೇವಿ ಎಂದಿದ್ದ ಗಿಲ್ಲಿ ಇದೀಗ ಕಾವ್ಯಾಳ ಮಾತನ್ನು ನಿಜ ಮಾಡಿದ್ದಾರೆ, ಕ್ಲೀನ್​ ಆಗಿ ಶೇವಿಂಗ್​ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ, ಏನಪ್ಪಾ ಕ್ಲೀನ್​ ಕೃಷ್ಣಪ್ಪನವರೇ ಎಂದು ಸುದೀಪ್​ ಗಿಲ್ಲಿ ಸಂಬೋಧಿಸಿದರು.

Source link

Leave a Reply

Your email address will not be published. Required fields are marked *