Headlines

Bigg Boss: ‘ಜುಂ ಜುಂ ಮಾಯಾ, ಪ್ರಾಯ ಬಂದ್ರೆ..’ ಗಿಲ್ಲಿ- ಅಶ್ವಿನಿ ರೊಮಾನ್ಸ್​, ಕಾವ್ಯಾನ ಕಣ್ಣು ಮುಚ್ರಪ್ಪೋ ಪ್ಲೀಸ್​ | Bigg Boss Gilli Nata And Ashwini Gowda Romantic Dance On Jum Jum Maaya Suc

Bigg Boss: ‘ಜುಂ ಜುಂ ಮಾಯಾ, ಪ್ರಾಯ ಬಂದ್ರೆ..’ ಗಿಲ್ಲಿ- ಅಶ್ವಿನಿ ರೊಮಾನ್ಸ್​, ಕಾವ್ಯಾನ ಕಣ್ಣು ಮುಚ್ರಪ್ಪೋ ಪ್ಲೀಸ್​ | Bigg Boss Gilli Nata And Ashwini Gowda Romantic Dance On Jum Jum Maaya Suc


16

ಹಾವು ಮುಂಗುಸಿ

Image Credit : Instagram

ಹಾವು-ಮುಂಗುಸಿ

ಬಿಗ್​ಬಾಸ್​ (Bigg Boss)ನಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಹಲವಾರು ಬಾರಿ ಹಾವು ಮುಂಗುಸಿ ರೀತಿ ವರ್ತಿಸುವುದು ಉಂಟು. ಸ್ಪರ್ಧೆ ಎಂದ ಮೇಲೆ ಎಲ್ಲರೂ ಎದುರಾಳಿಗಳೇ ಆಗಿರೋ ಕಾರಣ, ಇದು ಅನಿವಾರ್ಯ ಕೂಡ ಹೌದು ಅನ್ನಿ.

26

ತದ್ವಿರುದ್ಧ ಗುಣ

Image Credit : Instagram

ತದ್ವಿರುದ್ಧ ಗುಣ

ಅದೇ ರೀತಿ ಅಶ್ವಿನಿ ಗೌಡ ಜಗಳದಿಂದಲೇ ಬಿಗ್​ಬಾಸ್ ಟಿಆರ್​ಪಿ ಏರಿಸುತ್ತಿದ್ದರೆ, ಗಿಲ್ಲಿ ನಟ (Bigg Boss Gilli Nata) ಹಾಸ್ಯದಿಂದ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರದ್ದೂ ತದ್ವಿರುದ್ಧ ಗುಣ.

36

ರೊಮಾಂಟಿಕ್​ ಡಾನ್ಸ್​

Image Credit : Instagram

ರೊಮಾಂಟಿಕ್​ ಡಾನ್ಸ್​

ಆದರೆ ಇದೀಗ ಕುತೂಹಲ ಎನ್ನುವಂತೆ ಅಶ್ವಿನಿ ಗೌಡ (Bigg Boss Ashwni Gowda) ಮತ್ತು ಗಿಲ್ಲಿ ನಟ ಇಬ್ಬರೂ ರೊಮಾಂಟಿಕ್​ ಆಗಿ ಡಾನ್ಸ್​ ಮಾಡಿದ್ದಾರೆ.

46

ಜುಂ ಜುಂ ಮಾಯಾ

Image Credit : Instagram

ಜುಂ ಜುಂ ಮಾಯಾ

ವೀರ ಮದಕರಿ ಚಿತ್ರದ ಜುಂ ಜುಂ ಮಾಯಾ ಜುಂ ಜುಂ ಮಾಯಾ. ಪ್ರಾಯ ಬಂದ್ರೆ ಏನಿದು ಮಾಯಾ… ಹಾಡಿಗೆ ಇಬ್ಬರೂ ಸಕತ್ ರೊಮಾಂಟಿಕ್​ ಸ್ಟೆಪ್​ ಹಾಕಿದ್ದಾರೆ.

56

ಅಯ್ಯೋ ಕಾವ್ಯಾ

Image Credit : Instagram

ಅಯ್ಯೋ ಕಾವ್ಯಾ

ಈ ಸಮಯದಲ್ಲಿ, ಗಿಲ್ಲಿ ನಟನ ಸ್ನೇಹಿತೆ ಎಂದೇ ಬಿಂಬಿತವಾಗಿರುವ ಕಾವ್ಯಾ ಶೈವ (Bigg Boss Kavya Shaiva) ಮುಖದಲ್ಲಿನ ಬದಲಾವಣೆ ಕೂಡ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಕಾವ್ಯಾ ಫ್ಯಾನ್ಸ್​ ಅಯ್ಯೋ ಕಾವ್ಯಾ ಎಂದು ತಮಾಷೆ ಮಾಡುತ್ತಿದ್ದಾರೆ.

66

ಅಶ್ವಿನಿ ಗೌಡ ದಿಗಿಲು

Image Credit : Instagram

ಅಶ್ವಿನಿ ಗೌಡ ದಿಗಿಲು

ಹಾಡಿನ ಕೊನೆಯಲ್ಲಿ ಅಶ್ವಿನಿ ಗೌಡ ಅವರನ್ನು ಗಿಲ್ಲಿ ನಟ ಎತ್ತುಕೊಂಡೇ ಬಿಟ್ಟಿದ್ದಾರೆ. ಆ ಕ್ಷಣದಲ್ಲಿ ಅಶ್ವಿನಿ ಅವರು ದಿಗಿಲಾಗಿದ್ದು ಕಾಣಿಸುತ್ತದೆ. ಆದರೆ ಸರಿಯಾಗಿ ಎತ್ತಿಕೊಂಡು ಅಶ್ವಿನಿ ಅವರನ್ನು ಬಚಾವ್​ ಮಾಡಿದ್ದಾರೆ ಗಿಲ್ಲಿ ನಟ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *