
ಸುದೀಪ್ ಪ್ರಶ್ನೆಗೆ ಉತ್ತರಿಸಿದ ಅಶ್ವಿನಿ ಗೌಡ, ನಾನು ನಿಮ್ಮ ಮಾತನ್ನು ಒಪ್ಪಿಕೊಳ್ಳುತ್ತೇನೆ. ನಾನು ಆ ರೀತಿ ಒಬ್ಬರ ಹೆಸರನ್ನು ಉಲ್ಲೇಖಿಸಿ ತಂಡದ ನಿರ್ಧಾರ ತಿಳಿಸಬಾರದಿತ್ತು ಎಂದು ಒಪ್ಪಿಕೊಂಡರು. ಹಾಗೆಯೇ ಎಲ್ಲರೊಂದಿಗೆ ಚರ್ಚಿಸಿ ಕಳಪೆ ನೀಡಿದ್ದಕ್ಕೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ನಾಮಿನೇಟ್ ತಂಡದಲ್ಲಿರುವ ಅಶ್ವಿನಿ ಗೌಡ, ಈ ಬಾರಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡು ಉತ್ತಮ ಪದಕ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಪ್ರತಿಯೊಬ್ಬ ಕಪಲ್ಸ್ ಮಿಸ್ ಮಾಡದೇ ಜೊತೆಯಾಗಿ ನೋಡಲೇ ಬೇಕಾದ 5 Best Series