ಬಿಗ್ಬಾಸ್ (ಬಿಗ್ ಬಾಸ್) ಮನೆಗೆ ರಜತ್ ಮತ್ತು ಚೈತ್ರಾ ಕುಂದಾಪುರ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಬಂದ ಒಂದು ವಾರ ಇಬ್ಬರು ಒಂದೇ ಟೀಮ್ ಎನ್ನುವಂತೆ ಆಟ ಆಡುತ್ತಿದ್ದರು ಆದರೆ ಈಗ ಈ ಇಬ್ಬರೇ ಕಿತ್ತಾಡಿದ್ದಾರೆ. ಟಾಸ್ಕ್ ಒಂದರಲ್ಲಿ ರಜತ್ ಹಾಗೂ ಚೈತ್ರಾ ಎದುರಾಳಿ ಟೀಂ ಆಗಿದ್ದು, ಇದೀಗ ಈ ವಾರ ಈ ಇಬ್ಬರೂ ಸಹ ಪರಸ್ಪರ ಕಿತ್ತಾಡಿದ್ದಾರೆ. ಚೈತ್ರಾ ಅನ್ನು ಸುಳ್ಳಿ, ಯೋಗ್ಯತೆ ಇಲ್ಲದವಳು ಎಂದು ರಜತ್ ಬೈದರೆ, ರಜತ್ ಅನ್ನು ಕೆಲಸಕ್ಕೆ ಬಾರದವನು ಎಂದು ಚೈತ್ರಾ ಬೈದಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ