ಬಿಗ್ಬಾಸ್ ಕನ್ನಡ 12 (ಬಿಗ್ ಬಾಸ್ ಕನ್ನಡ) ನಲ್ಲಿ ಈ ವಾರ ಜಂಟಿಯಾಗಿ ಟಾಸ್ಕ್ ನಡೆಯುತ್ತಿದೆ. ಇದೀಗ ಹೊಸ ಟಾಸ್ಕ್ ನಲ್ಲಿ ಸ್ಪರ್ಧೆಯಲ್ಲಿ ಇರುವ ಜೋಡಿಗಳ ಮೇಲಿನ ಎಲ್ಲ ಪುರುಷ ಸ್ಪರ್ಧಿಗಳು ಶವ ಪೆಟ್ಟಿಗೆ ಮಾದರಿಯ ಪೆಟ್ಟಿಗೆ ಸೇರಿದ್ದಾರೆ. ಮಹಿಳಾ ಸ್ಪರ್ಧಿಗಳು ಪುರುಷ ಸ್ಪರ್ಧಿಗಳನ್ನು ಉಳಿಸಲು ಕೀಲಿ ಕೈಗಳನ್ನು ಹುಡುಕುತ್ತಿದ್ದಾರೆ. ತಮ್ಮ ಜಂಟಿಯಾಗಿರುವ ಮಹಿಳಾ ಸ್ಪರ್ಧಿಗಳಿಗೆ ಪುರುಷ ಸ್ಪರ್ಧಿಗಳ ಪೆಟ್ಟಿಗೆಯ ಒಳಗಿನಿಂದಲೇ ಸಲಹೆ, ಸೂಚನೆಗಳನ್ನು ನೀಡಬೇಕಾಗಿದೆ. ಕೀಗಳು ಸಿಗದೆ ಮಹಿಳಾ ಸ್ಪರ್ಧಿಗಳ ಪರದಾಟ, ಪೆಟ್ಟಿಗೆಯೊಳಗೆ ಪುರುಷ ಸ್ಪರ್ಧಿಗಳ ಓಡಾಟ ನೋಡಲು ಮಜವಾಗಿದೆ. ಇಲ್ಲಿದೆ ನೋಡಿ ವಿಡಿಯೋ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ