ಅತಿಥಿಗಳು ಕೇವಲ ಅತಿಥಿಗಳಲ್ಲ: ಟ್ವಿಸ್ಟ್ ಕೊಟ್ಟ ಸುದೀಪ್

ಅತಿಥಿಗಳು ಕೇವಲ ಅತಿಥಿಗಳಲ್ಲ: ಟ್ವಿಸ್ಟ್ ಕೊಟ್ಟ ಸುದೀಪ್


ಕಳೆದ ವಾರ ಬಿಗ್ ಬಾಸ್ (ಬಿಗ್ ಬಾಸ್) ಮನೆಗೆ ಕೆಲ ಅತಿಥಿಗಳು ಬಂದಿದ್ದರು. ಉಗ್ರಂ ಮಂಜು, ರಜತ್, ಮೋಕ್ಷಿತಾ, ಚೈತ್ರಾ ಕುಂದಾಪುರ ಮತ್ತು ತ್ರಿವಿಕ್ರಮ್ ಅವರು ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ ವೀಕೆಂಡ್ ಪಂಚಾಯಿತಿಯಲ್ಲಿಯೂ ಎಲ್ಲ ಅತಿಥಿಗಳು ಹಾಜರಾಗಿದ್ದಾರೆ. ವಾರದ ಬಳಿಕ ಅತಿಥಿಗಳು ಮರಳುತ್ತಾರೇ ಎಂದೆಣಿಸಲಾಗುವುದು. ಆದರೆ ಅವರನ್ನು ಬೀಳ್ಕೊಡುವ ಮುಂಚೆ ಕಿಚ್ಚ ಸುದೀಪ್ ಟ್ವಿಸ್ಟ್ ಒಂದನ್ನು ನೀಡಿದ್ದಾರೆ. ಬಂದ ಐವರು ಅತಿಥಿಗಳಲ್ಲಿ ಮೂವರು ಮಾತ್ರ ಹೊರಗೆ ಹೋಗಲಿದ್ದಾರೆ. ಇಬ್ಬರು ಬಿಗ್ಬಾಸ್ ಮನೆಯಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಅತಿಥಿಯಾಗಿ ಅಲ್ಲ ಬದಲಾಗಿ ಸ್ಪರ್ಧಿಯಾಗಿ. ಯಾರದು ಎಂದು ತಿಳಿಯಲು ಎಪಿಸೋಡ್ ನೋಡಬೇಕಾಗಿದೆ. ಪ್ರೋಮೋ ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *