ಬಿಗ್ಬಾಸ್ ಕನ್ನಡ ಸೀಸನ್ 12 (ಬಿಗ್ ಬಾಸ್ ಕನ್ನಡ) ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ. ಮನೆಯಲ್ಲಿ ಕೇವಲ ಎಂಟು ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಬಿಗ್ಬಾಸ್, ಟಾಸ್ಕ್ ಗಳ ಮೇಲೆ ಟಾಸ್ಕ್ ಕೊಡುತ್ತಿದ್ದಾರೆ. ತಂಡ ಮಾಡಿಕೊಳ್ಳುವಂತೆ ಬಿಗ್ಬಾಸ್ ಹೇಳಿದಾಗ ರಾಶಿಗೆ ರಕ್ಷಿತಾರನ್ನು ತಂಡಕ್ಕೆ ಸೇರಿಸುವುದು ಇಷ್ಟವಾಗಿಲ್ಲ. ಇದೇ ಕಾರಣಕ್ಕೆ ರಕ್ಷಿತಾ ಮತ್ತು ರಾಶಿಕಾ ನಡುವೆ ಜಗಳವಾಗಿದೆ. ಆಗ ರಕ್ಷಿತಾ ಪರ ನಿಂತ ಗಿಲ್ಲಿ ಮೇಲೂ ರಾಶಿಕಾ ಕೂಗಾಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ