BBK 12: ಬಿಗ್‌ಬಾಸ್ ಕೊಟ್ಟ ಆಘಾತಕ್ಕೆ ಮಾಳು ಕಣ್ಣೀರು: ಯಾಕಿಂಗ್ ಆಯ್ತು? ವೀಕ್ಷಕರ ಬೇಸರ | Bigg Boss Kannada 12 Malu Tears Over Not Being Able Watch Children S Video Mrq

ಇನ್ನುಳಿದ ಸ್ಪರ್ಧಿಗಳು ಮಾಳು ಬಳಿ ಹೋಗಿ ಸಮಾಧಾನ ಮಾಡುವ ಪ್ರಯತ್ನ ಮಾಡುತ್ತಾರೆ. ಮಕ್ಕಳಿಬ್ಬರು ನೋಡಲು ಒಂದೇ ರೀತಿಯಾಗಿದ್ದರು. ಹಳದಿ ಬಟ್ಟೆ ಧರಿಸಿದ್ದರು. ಒಬ್ಬ ಸೋಫಾದ ಮೇಲೆ ಕುಳಿತಿದ್ದ, ಮತ್ತೊಬ್ಬ ಏನೋ ಮಾತನಾಡಲು ಪ್ರಯತ್ನಿಸುತ್ತಿದ್ದ ಎಂದು ಹೇಳು ಮಾಳು ದುಖಃ ಕಡಿಮೆ ಮಾಡಲು ಪ್ರಯತ್ನಿಸುತ್ತಾರೆ. ಆದ್ರೆ ಬಿಗ್‌ಬಾಸ್ ಹೀಗ್ಯಾಕೆ ಮಾಡಿದ್ರು ಎಂದು ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: BBK 12: ಆಟ ಬಿಡ್ರೀ.. Kiccha Sudeep, ಕೊನೆಗೂ ಯಾವ ವಿಷಯ ಮಾತಾಡಬೇಕಿತ್ತೋ ಅದೇ ಮಾತಾಡಲಿಲ್ಲ‌, ಯಾಕೆ?

Source link

Leave a Reply

Your email address will not be published. Required fields are marked *