15

Image Credit : Colors Kannada
ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ
ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಗಿಲ್ಲಿ ನಟ ಯಾವುದೇ ಮಾತುಗಳಿಗೆ ಆ ಕ್ಷಣದಿಂದಲೇ ರಿಯಾಕ್ಟ್ ಮಾಡೋದರಿಂದ ನೋಡುಗರಿಗೆ ಇಷ್ಟವಾಗುತ್ತದೆ. ಇದೇ ರೀತಿ ರಕ್ಷಿತಾ ಶೆಟ್ಟಿ ತಮ್ಮ ಮಾತುಗಳಿಂದಲೇ ಎದುರಾಳಿಗಳನ್ನು ರೋಸ್ಟ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದೀಗ ಗಿಲ್ಲಿ ನಟ ಅವರಿಗೆ ರಕ್ಷಿತಾ ಶೆಟ್ಟಿ ಮಾತಿನ ಪಂಚ್ ಕೊಟ್ಟಿದ್ದಾರೆ.
25
Image Credit : Colors Kannada
ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಬಿಬಿ ಪ್ಯಾಲೇಸ್ ಟಾಸ್ಕ್‌ನಲ್ಲಿ ರಕ್ಷಿತಾ ಶೆಟ್ಟಿ ಹೌಸ್ ಕೀಪಿಂಗ್ ಕೆಲಸ ಮಾಡಿದ್ದರು. ಗಿಲ್ಲಿ ನಟ ಅವರು ಹೆಡ್ ವೇಟರ್ ಆಗಿದ್ದರು. ಇಬ್ಬರು ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿದ್ದರು. ಪಾತ್ರೆ ತೊಳೆಯುವುದು, ಮನೆ ಕ್ಲೀನಿಂಗ್ ಮಾಡೋದರಿಂದ ರಕ್ಷಿತಾ ಶೆಟ್ಟಿ ಅಧಿಕವಾಗಿ ಕಾಣಿಸಿಕೊಳ್ಳಲಿಲ್ಲ. ವೇಟರ್ ಆದ್ರು ಗಿಲ್ಲಿ ತಮ್ಮ ಮಾತುಗಳಿಂದಲೇ ಅತಿಥಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಟಾಸ್ಕ್ ವೇಳೆ ಗಿಲ್ಲಿ ಮತ್ತು ರಕ್ಷಿತಾ ಸಂಭಾಷಣೆಯ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
35
Image Credit : Jio Hot Star
ಗಿಲ್ಲಿಗೆ ಕೀಪಿಂಗ್ ಅಲ್ಲ
ಕಿಚನ್ ನಲ್ಲಿರುವ ಡಸ್ಟ್‌ಬಿನ್ ತುಂಬಿದಾಗ ಧ್ರುವಂತ್ ಬಾತ್‌ರೂಮ್‌ನಲ್ಲಿರುವ ಬುಟ್ಟಿಗೆ ಹಾಕಿ ಬರುವಂತೆ ರಕ್ಷಿತಾ ಶೆಟ್ಟಿ ಅವರಿಗೆ ಹೇಳುತ್ತಾರೆ. ನಂತರ ಡಸ್ಟ್‌ಬಿನ್ ತೆಗೆದುಕೊಂಡು ರಕ್ಷಿತಾ ಶೆಟ್ಟಿ ಹೋಗುತ್ತಿರುತ್ತಾರೆ. ಈ ವೇಳೆ ಅಲ್ಲಿಯೇ ಕುಳಿತಿದ್ದ ಗಿಲ್ಲಿ ನಟ, ಏಯ್ ಹೌಸ್ ಕೀಪಿಂಗ್ ಬಾ ಇಲ್ಲಿ ಎಂದು ಕರೆಯುತ್ತಾರೆ. ಇದಕ್ಕೆ ತಿರುಗೇಟು ನೀಡಿದ ರಕ್ಷಿತಾ ಶೆಟ್ಟಿ, ನಾನು ಮನೆಗೆ ಹೌಸ್ ಕೀಪಿಂಗ್, ಗಿಲ್ಲಿಗೆ ಕೀಪಿಂಗ್ ಅಲ್ಲ ಅಂತ ಹೇಳಿ ಅಲ್ಲಿಂದ ತೆರಳುತ್ತಾರೆ.
45
Image Credit : colors kannada
ಪಂಚ್‌ಗೆ ಶಾಕ್
55
Image Credit : colors kannada
ರಕ್ಷಿತಾ ಶೆಟ್ಟಿ ವಾಗ್ದಾಳಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.