ಬಿಗ್ ಬಾಸ್ ಆಟದಲ್ಲಿ ರಘು ಭುಜಬಲಕ್ಕೆ ಹೆದರಿ ಕೈ ಮುಗಿದ ಕಾಕ್ರೋಚ್ ಸುಧಿ

ಬಿಗ್ ಬಾಸ್ ಆಟದಲ್ಲಿ ರಘು ಭುಜಬಲಕ್ಕೆ ಹೆದರಿ ಕೈ ಮುಗಿದ ಕಾಕ್ರೋಚ್ ಸುಧಿ


ನಟ ರಘು ಅವರು ಬಿಗ್ ಬಾಸ್ (ಬಿಗ್ ಬಾಸ್ ಕನ್ನಡ 12) ಮನೆಯಲ್ಲಿ ಯಾವುದೇ ಟಾಸ್ಕ್ ಕೊಟ್ಟರೂ ಹಿಂಜರಿಯುವುದಿಲ್ಲ. ನವೆಂಬರ್ 13 ರ ಸಂಚಿಕೆಯಲ್ಲಿ ಅವರು ಭುಜಬಲ ತೋರಿಸಿದ್ದಾರೆ. ಅವರ ಭುಜಬಲ ಕಂಡು ಇನ್ನುಳಿದ ಸ್ಪರ್ಧಿಗಳು ಬೆರಗಾಗಿದ್ದಾರೆ. ಕಾಕ್ರೋಚ್ ಸುಧಿ (ಜಿರಳೆ ಸುಧಿ) ಅವರು ಶರಣಾಗಿ ಕೈ ಮುಗಿದಿದ್ದಾರೆ. ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಪೂರ್ತಿ ಸಂಚಿಕೆ ರಾತ್ರಿ 9.30ಕ್ಕೆ ‘ಕಲರ್ಸ್ ಕನ್ನಡ’ ವಾಹಿನಿ ಹಾಗೂ ಜಿಯೋ ಹಾಟ್ ಸ್ಟಾರ್ ಆಯಪ್ ಮೂಲಕ ಪ್ರಸಾರ ಆಗಲಿದೆ. ಈ ವಾರ ನಾಮಿನೇಟ್ ಆಗಿರುವವರು ಟಾಸ್ಕ್ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿ ಬಚಾವ್ ಆಗುವ ಅವಕಾಶವಿದೆ. ಅದಕ್ಕಾಗಿ ಎಲ್ಲರೂ ಕಷ್ಟಪಟ್ಟು ಆಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *