ಬಿಗ್ಬಾಸ್ ಕನ್ನಡ ಸೀಸನ್ 12ರ (ಬಿಗ್ ಬಾಸ್ ಕನ್ನಡ) ಮತ್ತೊಂದು ವೀಕೆಂಡ್ ಬಂದಿದೆ. ಶನಿವಾರದ ಎಪಿಸೋಡ್‌ನಲ್ಲಿ ವಾರದ ವಿಶ್ಲೇಷಣೆ. ಈ ಬಾರಿ ಕಾಣಿಸಿಕೊಂಡ, ಸ್ಪರ್ಧಿಗಳಿಗೆ ಬಂದಿರುವ ಪತ್ರಗಳನ್ನು ಓದಲಾಗುತ್ತಿದೆ. ಈ ವೇಳೆ ಧ್ರುವಂತ್ ಮತ್ತು ರಜತ್ ನಡುವೆ ಜೋರು ಜಗಳವೇ ನಡೆದಿದೆ. ಅದೂ ಸುದೀಪ್ ಎದುರೇ. ಇಬ್ಬರೂ ಸಹ ಪರಸ್ಪರ ಬೈದಾಡಿಕೊಳ್ಳುವ ಹಂತಕ್ಕೆ ಹೋಗಿದ್ದಾರೆ. ಪ್ರೋಮೋನಲ್ಲಿ ತೋರಿಸಿರುವಂತೆ, ಧ್ರುವಂತ್, ರಜತ್ ಕುರಿತಾಗಿ, ‘ಎಷ್ಟರಲ್ಲಿ ಇರ್ಬೇಕೋ ಅಷ್ಟ್ರಲ್ಲಿ ಇರು’ ಎಂದು ಕೈತೋರಿಸಿ ಆವಾಜ್ ಹೊಡೆದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ